Ultimate magazine theme for WordPress.

ಮಟಕಾ ದಾಳಿ ಪ್ರತ್ಯೇಕ ಪ್ರಕರಣಗಳಲ್ಲಿ 03 ಬಂಧನ 03 arrest in separate cases of Mataka attack

03 arrest in separate cases of Mataka attack

0 81

ಬೆಳಗಾವಿ 🙁news belgaum) ಮಾರಿಹಾಳ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಂದ ಅಕ್ರಮ ಸರಾಯಿ ಮಾರಾಟ ಮತ್ತು ಮಟಕಾ ದಾಳಿ ಪ್ರತ್ಯೇಕ ಪ್ರಕರಣಗಳಲ್ಲಿ 03 ಬಂಧನ 09/02/2018 ರಂದು ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ನಿಲಜಿ ಗ್ರಾಮದ ಆರಾಧ್ಯಾ ದಾಭಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಈರಣ್ಣ ನಾಗಪ್ಪ ಬೋಡಕಿ ಸಾ|| ವೀರಭದ್ರ ಮಂದಿರ, ಹಿರೇಬಾಗೇವಾಡಿ ಈತನು ಯಾವುದೇ ಲೈಸೆನ್ಸ ಹೊಂದದೇ ಅನಧೀಕೃತವಾಗಿ ಬೆಂಗಳೂರು ಮಾಲ್ಡ ಕಂಪನಿಯ 180 ಮಿಲಿಯ 40 ಪೌಚ್‍ಗಳನ್ನು ಇಟ್ಟುಕೊಂಟು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಮಾರಿಹಾಳ ಪೊಲೀಸ್ ಠಾಣೆಯ ಎಎಸ್‍ಐ ಶ್ರೀ ಆರ್ ಎಂ ಪಿರಡಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತನೊಂದಿಗೆ ರೂ. 1600/- ರಷ್ಟು ಮೌಲ್ಯದ, 40 ಸರಾಯಿ ಪೌಚ್‍ಗಳ ವಶಕ್ಕೆ ಪಡೆದುಕೊಂಡು ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.03 arrest in separate cases of Mataka attack

 ಹಾಗೂ ಇಂದು ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ತುಮ್ಮರಗುದ್ದಿ ಗ್ರಾಮದ ಬಸ್‍ಸ್ಟಾಂಡ್ ಹತ್ತಿರ

ಸಾರ್ವಜನಿಕ ಸ್ಥಳದಲ್ಲಿ 1) ಕಮಲೇಶ ಮಲ್ಲೇಶ ಗೋಸಾವಿ 2) ಪ್ರಕಾಶ ಬಾಳಪ್ಪಾ ಬಜರಾಮಗೋಳ ಸಾ|| ಇಬ್ಬರೂ ತುಮ್ಮರಗುದ್ದಿ ಇವರು ತಮ್ಮ ಪಾಯ್ದೆಗೋಸ್ಕರ ಜನರ ಕಡೆಯಿಂದ ಅಂಕಿ ಸಂಖ್ಯೆಗಳ ಮೇಲೆ ಹಣ ಹಚ್ಚಿಸಿಕೊಂಡು ಓಸಿ ಮಟಕಾ ಎಂಬ ಜುಗಾರ ಆಟ ಆಡುತ್ತಿದ್ದಾಗ ಮಾರಿಹಾಳ ಪೊಲೀಸ್ ಠಾಣೆಯ ಎಎಸ್‍ಐ ಶ್ರೀ ಬಿ ಎಸ್ ನಾವಲಗಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಇಬ್ಬರೂ ಆರೋಪಿತರನ್ನು ವಶಕ್ಕೆ ಪಡೆದು ಅವರಿಂದ ರೂ.380/- ಹಣ ಹಾಗೂ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೋಲಿಸ್ರೂ ತನಿಖೆ ಕೈಗೊಂಡಿದ್ದಾರೆ 03 arrest in separate cases of Mataka attack

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Leave A Reply

Your email address will not be published.