Ultimate magazine theme for WordPress.

ಗೋಕಾಕ್ ಫಾಲ್ಸ್ ಗೆ ಹಾರಿ ದಂಪತಿ ಆತ್ಮಹತ್ಯೆ

The couple went to Gokak Falls and committed suicide

0 129

ಬೆಳಗಾವಿ: (news belgaum)ತೀವ್ರ ಅನಾರೋಗ್ಯದಿಂದ ಬೇಸತ್ತಿದ್ದರೆನ್ನಲಾದ ಬೆಳಗಾವಿ ಖಡೇಬಜಾರ ನಿವಾಸಿ ದಂಪತಿಗಳು ಇಂದು ಸಂಜೆ ಗೋಕಾಕ ಫಾಲ್ಸ್ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುರೇಶ ನ್ಯಾಮದೇವ ಔದಕರ (65) ಮತ್ತು ಸುಮಿತ್ರಾ ಸುರೇಶ ಔದಕರ (58) ಆತ್ಮಹತ್ಯೆ ಮಾಡಿಕೊಂಡವರು.
ಗೋಕಾಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Leave A Reply

Your email address will not be published.