Ultimate magazine theme for WordPress.

ಸನಾ ರಾಜಾಪೂರೆಗೆ ಗೌರವ

Honor to Sana Rajapoor | news belgaum

0 45

ಬೆಳಗಾವಿ: (news belgaum) ಬೆಳಗಾವಿಯ ಲಿಂಗರಾಜ ಕಾಲೇಜಿನ ವಿದ್ಯಾರ್ಥಿನಿ ಸನಾ ರಾಜಾಪೂರ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅತ್ಯಧಿಕ ಅಂಕಗಳಿಸಿದ್ದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡಲಸಂಗಮದ ಕೂಡಲ ಸಂಗಮ ಸಭಾ ಮಂಟಪದಲ್ಲಿ ರವಿವಾರ 10.30 ಕ್ಕೆ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಿದೆ.
ಮಂತ್ರಿಗಳಾದ ಆರ್.ಬಿ. ತಿಮ್ಮಾಪೂರ, ವಿಜಯಾನಂದ ಕಾಶಪ್ಪನವರ ಹಾಗೂ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಪ್ರಶಸ್ತಿ ಪತ್ರ ನಗದು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಸುಮಾರು 140 ವಿದ್ಯಾರ್ತಿಗಳನ್ನು ಗೌರವಿಸಲಾಯಿತು. ಉತ್ತರ ಕರ್ನಾಟಕದ 600 ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಸ್ವೀಕರಿಸಿದರು

Leave A Reply

Your email address will not be published.