Ultimate magazine theme for WordPress.

ಕರ್ನಾಟಕ ಬಜೆಟ್ ದೇಶದಲ್ಲಿಯೇ ಮಾದರಿ : ಗಜು ಧರನಾಯಿಕ Karnataka budget is the model in the country: Gaju Dharanayake

Karnataka budget is the model in the country: Gaju Dharanayake

0 81

News Belgaum-ಕರ್ನಾಟಕ ಬಜೆಟ್ ದೇಶದಲ್ಲಿಯೇ ಮಾದರಿ : ಗಜು ಧರನಾಯಿಕ Karnataka budget is the model in the country: Gaju Dharanayakeಬೆಳಗಾವಿ: (news belgaum):ಮುಖ್ಯಮಂತ್ರಿ ಸಿದ್ದರಾಮಯ್ಯನವರು 13ನೇ ಬಜೆಟ್ ಮಂಡಿಸುವ ಮೂಲಕ ರಾಜ್ಯದಲ್ಲಿಯೇ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಬಜೆಟ್ ದೇಶದಲ್ಲಿ ಮಾದರಿ ಬಜೆಟ ಆಗಿ ಹೊರಹೊಮ್ಮಿದೆ. ಬಜೆಟನಲ್ಲಿ ನೀರಾವರಿಗೆ ಪ್ರೋತ್ಸಾಹ, ಮೀನುಗಾರಿಕೆ, ಗ್ರಾಮೀಣಾಭಿವೃದ್ದಿ, ತೋಟಗಾರಿಕಾ ಇಲಾಖೆ, ಎಲ್ಲಾ ವರ್ಗದ ವಿದ್ಯಾರ್ಥಿಗಳ ಬಸ್ ಪಾಸ ಭಾಗ್ಯ, ಮಹಿಳೆಯರ ಸುರಕ್ಷತೆ ಬಸಗಳಲ್ಲಿ ಸಿಸಿಟಿವಿ ಅವಳಡಿಕೆ, ಅಂಗನವಾಡಿ ಮೇಲ್ವಿಚಾರಕರಿಗೆ ಕೊಡುಗೆ, ಸರ್ಕಾರಿ ನೌಕರರಿಗೆ ಬಂಪರ ಕೊಡುಗೆಯನ್ನು ನೀಡಿದ್ದಾರೆ. ಒಟ್ಟಾರೆ ಸಿಎಂ ಸಿದ್ದರಾಮಯ್ಯನವರು ರಾಜ್ಯವನ್ನು ಅಭಿವೃದ್ದಿಯ ದಿಸೆಗೆ ಕೊಂಡೊಯುತ್ತಿದ್ದಾರೆ ಎಂದು ಕಾಂಗ್ರೇಸ್ ಮುಖಂಡರ ಗಜು ಧರನಾಯಿಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Karnataka budget is the model in the country: Gaju Dharanayake

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Leave A Reply

Your email address will not be published.