Ultimate magazine theme for WordPress.

ಖೊಟ್ಟಿ ದಾಖಲಾತಿ ತಯಾರಿಸಿ ಬ್ಯಾಂಕ್‍ನಿಂದ ಸಾಲ ಪಡೆಯಲು ಪ್ರಯತ್ನ ಃTry to make a loan record and get a loan from a bank

Try to make a loan record and get a loan from a bank

0 76

ಬೆಳಗಾವಿ : (news belgaum)ನಿನ್ನೆಯ ದಿನ 14/02/2018 ರಂದು ಮಾರ್ಕೆಟ ಪೊಲೀಸ್ ಠಾಣಾ ವ್ಯಾಪ್ತಿಯ ಎಡಿಎಲ್‍ಆರ್ ಕಛೇರಿಯಲ್ಲಿ ಆರೋಪಿ ಇಸ್ಮಾಯಿಲ್ ಮುಲ್ಲಾ ಸಾ|| ಬೆಳಗಾವಿ ಈತನು ಮಹಾನಗರ ಪಾಲಿಕೆಗೆ ಸಂಬಂಧಿಸಿದ ಆಸ್ತಿ ನಂಬರ 1785/ಎ, 1785/ಬಿ, 1785/ಸಿ ನೇದ್ದವುಗಳನ್ನು ಮೂಲ ಪಾಪರ್ಟಿ ಕಾರ್ಡಗಳನ್ನು ಈ ಹಿಂದೆ ನಗರ ಭೂಮಾಪನ ನಿರ್ದೇಶಕರ ಕಛೇರಿಯಿಂದ ಕಳೆದು ಹೋದ ಮೋಹರನ್ನು ಉಪಯೋಗಿಸಿ ಖೊಟ್ಟಿ ದಾಖಲಾತಿ ತಯಾರಿಸಿ ಸದರಿ ದಾಖಲಾತಿಗಳನ್ನು ಸಾಲ ಪಡೆಯುವ ಉದ್ದೇಶಕ್ಕಾಗಿ ಕಾರ್ಪೋರೇಶನ್ ಬ್ಯಾಂಕಿಗೆ ಸಂಭಂದಿಸಿದ ನ್ಯಾಯವಾದಿಗಳಾದ ಶ್ರೀ ರಾಜಶೇಖರ ಮಠಪತಿಯವರಿಗೆ ದಾಖಲಾತಿಗಳು ನೈಜ ಇರುತ್ತವೆ ಅಂತಾ ಸಲ್ಲಿಸಿದ್ದು, ಸದರಿ ನ್ಯಾಯವಾದಿಗಳು ಅವುಗಳ ನೈಜತೆಯ ಪರಿಶೀಲನೆಗಾಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ನಗರ ಮಾಪನ ಬೆಳಗಾವಿ ರವರಿಗೆ ಸಂಪರ್ಕಿಸಿದಾಗ ಸದರಿ ದಾಖಲಾತಿ ಖೊಟ್ಟಿ ಇರುತ್ತವೆ ಅಂತಾ ಗೊತ್ತಾಗಿ ಶ್ರೀ ಡಿ ಎಸ್ ಕಲ್ಪತ್ರಿ ಡೈರೆಕ್ಟರ್ ಎಡಿಎಲ್‍ಆರ್ ಕಛೇರಿ, ಬೆಳಗಾವಿ ನಗರ ಮಾಪನ ರವರು ಈ ಬಗ್ಗೆ ಮಾರ್ಕೆಟ ಠಾಣೆಯಲ್ಲಿ ನೀಡಿದ ದೂರಿನನ್ವಯ ಪೋಲಿಸ್ರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. Try to make a loan record and get a loan from a bank

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

Leave A Reply

Your email address will not be published.