Ultimate magazine theme for WordPress.

ಕೊಲ್ಲಾಪುರ : ಮಿನಿ ಬಸ್ ಉರುಳಿ 10 ಸಾವು

Kolhapur: Mini bus rolled 10 dead | News Belgaum

0 44

ಬೆಳಗಾವಿ/ಕೊಲ್ಲಾಪುರ:(news belgaum) ಶಿವಾಜಿ ಸೇತುವೆ ಮೇಲಿಂದ ಮಿನಿ ಬಸ್ ಪಂಚಗಂಗಾ ನದಿಗೆ ಉರುಳಿ ಸುಮಾರು ಹತ್ತು ಜನ ಅಸುನೀಗಿದ ಘಟನೆ ಇಂದು ಬೆಳಿಗ್ಗೆ ಬೆಳಗಾವಿ ಗಡಿಯ, ಕೊಲ್ಲಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿದೆ. ಪುಣೆಯ ಬಾಲೆವಾಡಿಯ ಭರತ ಕೇದಾರಿ ಎಂಬುವರ ಕುಟುಂಬ ದೇವಸ್ಥಾನಕ್ಕೆ ತೆರಳಿ ಮಿನಿ ಬಸನಲ್ಲಿ ಮರಳಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಹುಡುಗಿಯರು ಮತ್ತು ಇಬ್ಬರು ಹುಡುಗರು ತಡರಾತ್ರಿ ಘಟನೆಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಂದೇ ಗಾಡಿಯಲ್ಲಿ ಸುಮಾರು 17 ಜನ ಇದ್ದರು ಎನ್ನಲಾಗಿದೆ.

Kolhapur: Mini bus rolled 10 dead

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

Your email address will not be published.