Ultimate magazine theme for WordPress.
Browsing Category

Belgaum News

Belgaum News Kannada-Belgaum News Latest-Belgaum Breaking News – Latest Local News Updates in News Belgaum-Belgaum News. Read all about Belgaum for District News,Taluk News ,General News, Special News,breaking stories,local event updates of today & opinion articles on News Belgaum-Belgaum News Kannada

ಕಾರು ನಿಲ್ಲುಗಡೆಯಿಂದ ಸಾರ್ವಜನಿಕ ಬಸ್ಸಗೆ ತೊಂದರೆ

ನಗರದ ಸಹ್ಯಾದ್ರಿ ನಗರ ಹತ್ತಿರದಲ್ಲಿರುವ ವಿದ್ಯಾ ನಗರದ ೧ನೆ ಕ್ರಾಸ್ ಹಾಗೂ ೨ನೆ ಕ್ರಾಸ್ ಮನೆಗಳ ಮುಂದೆ ಕಾರುಗಳು ನಿಲ್ಲುಗಡೆ ಮಾಡುವುದರಿಂದ ಮುಂದಿನ ನಗರಗಳಿಗೆ ಬರುವ ಸಾರ್ವಜನಿಕ ಬಸ್ಸಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು …

ಸಂಭಾಜಿ ಭೀಡೆಗೆ ಬೆಳಗಾವಿ ಜಿಲ್ಲಾ ಪ್ರವೇಶ ನೀಡಲು ಆಗ್ರಹ

ಸಂಭಾಜಿರಾವ ಭೀಡೆ ಅವರಿಗೆ ನಿಷೇದಾಜ್ಞೆ ಸಡಿಲುಗೊಳಿಸಿ ಬೆಳಗಾವಿ ಜಿಲ್ಲೆಗೆ ಪ್ರವೇಶ ನೀಡಬೇಕೆಂದು ಮಂಗಳವಾರ ಆಗ್ರಹಿಸಲಾಯಿತು. ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನ ಸಂಸ್ಥಾಪಕ ಸಂಭಾಜಿರಾವ ಭೀಡೆ ಅವರ ಜಿಲ್ಲಾ ಪ್ರವೇಶ ನಿಷೇದ…

ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

2018-ನೇ ಸಾಲಿಗೆ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ” ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ( ಶಿಕ್ಷಣ, ಸಹಿತ್ಯ, ಕಲೆ, ಕಾನೂನು, ಪ್ರತಿಭೆ, ಕ್ರೀಡೆ, ಸಮಾಜ ಸೇವೆಯಲ್ಲಿ) ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳು ಹಾಗೂ ಹಿರಿಯ ನಾಗರಿಕರ…

ಬಹುಗ್ರಾಮ ಕುಡಿಯುವ ನೀರು ಯೋಜನೆ ಪರಿಶೀಲನೆ- ತಕ್ಷಣ ಕಾಮಗಾರಿ ಪೂರ್ಣಗೊಳಿಸಲು ಸಚಿವ ಕೃಷ್ಣ ಭೈರೇಗೌಡ ಸೂಚನೆ

ಬೈಲಹೊಂಗಲ ತಾಲ್ಲೂಕಿನ ಬುಡರಕಟ್ಟಿ ಸೇರಿದಂತೆ 23 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಆರಂಭಿಸಲಾಗಿರುವ 23 ಕೋಟಿ ರೂಪಾಯಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಐದಾರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ…

ನನ್ನೊಂದಿಗೆ ಅಧಿಕಾರಿಗಳಿಗೂ ಸಹಕರಿಸಿ: ಸಭೆಯಲ್ಲಿ ಸಾರ್ವಜನಿಕರಿಗೆ ಶಾಸಕಿ ಅಂಜಲಿ ಕಿವಿಮಾತು

ಜನತೆಗೆ ಅತಿಮುಖ್ಯವಾಗಿರುವ ರಸ್ತೆ ಸುಧಾರಣೆ, ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ವಿದ್ಯುತ್ ಸೌಲಭ್ಯವನ್ನು ತಕ್ಷಣ ಓದಗಿಸಿ ಎಂದು ಸಂಭಂಧಪಟ್ಟ ಅಧಿಕಾರಿಗಳಿಗೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ…

ವಿಠ್ಠಲನ ದರ್ಶನಕ್ಕೆ ಮುಂಜಾನೆಯಿಂದಲೇ ಭಕ್ತರ ಸಾಲು

ಆಷಾಢ ಏಕಾದಶಿಯ ಸೋಮವಾರ ಬೆಳಗಾವಿಯ ಖಡೇಬಜಾರ ರಸ್ತೆಯಲ್ಲಿರುವ ವಿಠ್ಠಲನ ದರ್ಶನಕ್ಕೆ ಮುಂಜಾನೆಯಿಂದಲೇ ಭಕ್ತರು ಸಾಲುಗಟ್ಟಿದ್ದರು. ಅತ್ಯಂತ ಹಳೆಯದಾದ ಈ ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರು ಬಗ್ಗಿಯೇ ಹೋಗುವದು ಅನಿವಾರ್ಯ. ದ್ವಾರಕ್ಕೆ…

ಜಿಪಂ ಸ್ಥಾಯಿ ಸಮಿತಿ ಚುನಾವಣೆ: ಅಧ್ಯಕ್ಷ – ಸದಸ್ಯರ ಅವಿರೋಧ ಆಯ್ಕೆ

ಜಿಲ್ಲಾ ಪಂಚಾಯತ ಎರಡನೇ ಅವಧಿಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಗಳ ಆಯ್ಕೆಗೆ ಇವತ್ತು ಜರುಗಿದ ಚುನಾವಣೆಯಲ್ಲಿ ಎಲ್ಲ ಅಧ್ಯಕ್ಷರು ಹಾಗೂ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.   

ಪಾರ್ಲಿಮೆಂಟ್ದಲ್ಲಿ ರಾಹುಲ್ ಅನನುಭವಿ ನಡೆ: ಸಂಸದ ಸುರೇಶ ಅಂಗಡಿ ವ್ಯಂಗ್ಯ

 ಜು. 20ರಂದು ನಡೆದ ಪಾರ್ಲಿಮೆಂಟ್ ಜೋಕ್ ಅನ್ನು ದೇಶ ಗಮನಿಸಿದೆ. ಸೂಕ್ತ ದಾಖಲೆಗಳಿಲ್ಲದೇ ಕಾಂಗ್ರೆಸ್ ಹೈಕಮಾಂಡ ಕೇಂದ್ರ ಸರಕಾರ & ಸೈನ್ಯಾಡಳಿತದ ಮೇಲೆ ಇಲ್ಲಸಲ್ಲದ ಆರೋಪ ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಸಂಸದ ಸುರೇಶ ಅಂಗಡಿ…

ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯ RCUಗೆ ಇಲ್ಲ ಜಮೀನು: ಪ್ರಧಾನಿಗೆ ಅಹವಾಲು

 ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯ RCUಗೆ ಇನ್ನೂ ಸ್ವಂತ ಜಾಗದ ಖಾತರಿಯೇ ಆಗಿಲ್ಲ! ಭಾನುವಾರ RCU ಅಧ್ಯಾಪಕರ ಅಸೋಸಿಯೇಷನ್ ನ ಅಧ್ಯಕ್ಷ, ಕಾರ್ಯದರ್ಶಿ & ಸದಸ್ಯರು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ ಮನವಿ ಸಲ್ಲಿಸಿ…