Ultimate magazine theme for WordPress.
Browsing Category

News

ವಕೀಲ ಹತ್ಯೆ ಪ್ರಕರಣ: ಬೆಳಗಾವಿ ಬಾರ್ ಅಸೋಸಿಯೇಷನ್ ಕಲಾಪ ಬಹಿಷ್ಕಾರ

ದಾಂಡೇಲಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೇಗೀಡಾದ ನ್ಯಾಯವಾದಿ ಅಜಿತ ನಾಯಕ ಹತ್ಯೆ ಅಹಿತಕರ ಘಟನೆ ಖಂಡಿಸಿ ಬೆಳಗಾವಿ ಬಾರ್ ಅಸೋಸಿಯೇಷನ್ ಇಂದು ಕಲಾಪ ಬಹಿಷ್ಕರಿಸಿತು.

ರಾಯಗಢ ಅಂಬೇನಳ್ಳಿ ಘಾಟನಲ್ಲಿ ಬಸ್ ಕಂದಕಕ್ಕೆ:33 ಸಾವು

ಮಿನಿ ಬಸ್ ನೂರಾರು ಮೀಟರ್ ಕಂದಕಕ್ಕೆ ಉರುಳಿ 33 ಪ್ರಯಾಣಿಕರು ಇಂದು ಅಸುನೀಗಿದ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. 34 ಪ್ರಯಾಣಿಕರನ್ನು ಹೊತ್ತ ದಾಪೋಲಿ ಕೃಷಿ ವಿವಿಯ ನೌಕರರ ತಂಡ ಅಂಬೇನಳ್ಳಿ ಘಾಟನಲ್ಲಿ ಚಾಲಕನ…

ಲಭ್ಯ ಮಾಹಿತಿ ಕೊಡಲು ವಿಳಂಬ ಸಲ್ಲದು: ಮಾಹಿತಿ ಆಯುಕ್ತ ಡಾ. ಸುಚೇತ

ಜವಾಬ್ದಾರಿಯುತ ಸ್ವಚ್ಚ ಆಡಳಿತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಕ್ಷ ಆಡಳಿತ ಎನ್ನಿಸಿಕೊಳ್ಳುತ್ತದೆ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ(Information Commissioner) ಡಾ. ಸುಚೇತ ಸ್ವರೂಪ ಅಭಿಪ್ರಾಯ ಪಟ್ಟಿದ್ದಾರೆ.

ಮಹೇಶಕುಮಾರ ಲಂಗೋಟಿ ಏಶಿಯನ್ ಚಾಂಪಿಯನ್‍ಶಿಪ್‍ಗೆ ಆಯ್ಕೆ

ಅಗಸ್ಟ 2 ರಿಂದ 3 ರವರೆಗೆ ಇರಾನ್ ದೇಶದ ತೆಹರಾನ್‍ನಲ್ಲಿ ನಡೆಯಲಿರುವ ಏಶಿಯನ್ಚಾಂ ಪಿಯನ್‍ಶಿಪ್‍ನ 57 ಕೆ.ಜಿ ತೂಕದ ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕ ರಾಜ್ಯದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಳಗಾವಿ ಕ್ರೀಡಾ ವಸತಿ…

ಖಾಸಗಿ ಬ್ಯಾಂಕ್ ದೋಚಲು ವಿಫಲ ಯತ್ನ: ಕ್ರೈಂ ಡಿಸಿಪಿ ಪರಿಶೀಲನೆ

ನಗರದ ಗೋವಾವೆಸ್ ವೃತ್ತದ ಬಳಿ ಖಾಸಗಿ ಶಾಂತಪ್ಪ ಮಿರ್ಜಿ ಅರ್ಬನ್ ಸಹಕಾರಿ ಬ್ಯಾಂಕ್ ದೋಚುವ ಯತ್ನ ನಡೆದಿದೆ. ಶೆಟರ್ ತೆರೆದು ಗಾಜಿನ ಬಾಗಿಲು ಒಡೆದು ಒಳನುಗ್ಗುವ ಯತ್ನ ನಡೆದಿದೆ. ಈ ದರೋಡೆ ಯತ್ನ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.…

CBTಯಲ್ಲಿ ಬಸ್ ಹಾಯ್ದು ಮಹಿಳೆಯ ಎರಡೂ ಕಾಲು ಗಾಯ

ನಗರ ಬಸ್ ಸಾರಿಗೆ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹನ ಬಸ್ ಹಾಯ್ದು ಮಹಿಳೆಯೊಬ್ಬರ ಎರಡೂ ಕಾಲುಗಳು ಗಾಯಗೊಂಡಿವೆ. ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯನ್ನು ಶಿವಾಜಿ ನಗರದ ರುಕ್ಸಾನಾ ನಾಲಬಂದ್(45) ಎಂದು ಗುರುತಿಸಲಾಗಿದೆ.

ಯುವಕನಿಂದ ಏಕಾಂಗಿ ಪ್ರತಿಭಟನೆ

ನಗರದ ರಸ್ತೆ ತಗ್ಗುಗಳನ್ನು ಮುಚ್ಚುವಂತೆ ಆಗ್ರಹಿಸಿ ಯುವಕನೊಬ್ಬ ಏಕಾಂಗಿ ಪ್ರತಿಭಟನೆ ನಡೆಸಿದ. ಇಂದು ಬೆಳಿಗ್ಗೆ ಮಿಷನ ಸೇವಾ ಸಮಿತಿ ರಾಜ್ಯಾಧ್ಯಕ್ಷ ಮಹಾದೇವ ದರೆಣ್ಣವರ 6 ಗಂಟೆಯಿಂದಲೇ ಕಾಂಗ್ರೇಸ್ ರಸ್ತೆಯಲ್ಲಿ ಕುಳಿತು ಏಕಾಂಗಿ…