ಕರೋನಾ ; ಬೆಳೆಗಾವಿಯಲ್ಲಿ 219 ಕರೋನಾ ; ಕೇಸ್ ಪತ್ತೆ

0

ಬೆಂಗಳೂರು, ಆ. 1- ಕಳೆದ 24 ಗಂಟೆಗಳ ಅವಧಿಯಲ್ಲಿ 5,172 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 98 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕೋವಿಡ್‌ ಸೋಂಕಿತರಲ್ಲಿ ಶನಿವಾರ ಒಂದೇ ದಿನ 3,860 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ದ್ದಾರೆ. ಇದರಿಂದಾಗಿ ರಾಜ್ಯ ದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 53,648 ಕ್ಕೆ ಏರಿಕೆ ಆಗಿದೆ. ಸೋಂಕಿತರ ಸಂಖ್ಯೆ 1.29 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ ಮೃತರ ಸಂಖ್ಯೆ 2,412ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 73,219ಕ್ಕೆ ತಲುಪಿದೆ.

ಬೆಳಗಾವಿ ಜಿಲ್ಲೆ ವರದಿ;

ಜಿಲ್ಲೆಯ ಬೆಳಗಾವಿ ತಾಲೂಕಿನಲ್ಲಿ 130 , ರಾಯಬಾಗ- 24, ಚಿಕ್ಕೋಡಿ – 16, ಗೋಕಾಕ್ -14, ಸೌದತ್ತಿ – 12, ರಾಮದುರ್ಗ – 8, ಹುಕ್ಕೇರಿ -7, ಖಾನಾಪುರ ತಾಲೂಕಿನಲ್ಲಿ 3 ಪ್ರಕರಣಗಳು ಪತ್ತೆ ಆಗಿವೆ.  ಇಂದು ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದು, 50 ಜನರು ಡಿಸ್ಚಾರ್ಜ್ ಆಗಿದ್ದಾರೆ. 2406 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿಯ ಸದಾಶಿವನಗರದ ಇಂದು 4 ಕೇಸ್ ಪತ್ತೆ ಆಗಿವೆ.

ಜಿಲ್ಲಾವಾರು ಮಾಹಿತಿ

ಬೆಂಗಳೂರು ನಗರ – 1852
ಮೈಸೂರು – 365
ಬಳ್ಳಾರಿ – 269
ಕಲಬುರ್ಗಿ – 219
ಬೆಳಗಾವಿ – 219
ಧಾರವಾಡ – 184
ಹಾಸನ – 146
ದಕ್ಷಿಣ ಕನ್ನಡ – 139
ಉಡುಪಿ – 136
ಬಾಗಲಕೋಟೆ – 134
ವಿಜಯಪುರ – 129
ಶಿವಮೊಗ್ಗ – 119
ರಾಯಚೂರು – 109
ದಾವಣಗೆರೆ- 108
ಕೊಪ್ಪಳ -107
ತುಮಕೂರು- 99
ಗದಗ-99
ಮಂಡ್ಯ -95
ಬೆಂಗಳೂರು ಗ್ರಾಮೀಣ -93
ಚಿಕ್ಕಬಳ್ಳಾಪುರ -72
ಚಿತ್ರದುರ್ಗ -60
ಚಿಕ್ಕಮಗಳೂರು -57
ಬೀದರ – 52
ಹಾವೇರಿ -52
ಉತ್ತರ ಕನ್ನಡ -51
ರಾಮನಗರ -51
ಚಾಮರಾಜನಗರ -43
ಯಾದಗಿರಿ -39
ಕೋಲಾರ -39
ಕೊಡಗು -35
ಪ್ರಕರಣಗಳು ಪತ್ತೆಯಾಗಿವೆ.