ಕರೋನಾ ; ಬೆಳಗಾವಿ ಜಿಲ್ಲೆ ಗಢ ಗಢ .. 575 ಕೇಸ್ ಪತ್ತೆ

0
advertise with us

ಬೆಂಗಳೂರು, ಆ 11 – ರಾಜ್ಯದಲ್ಲಿ ಮಂಗಳವಾರ ದಾಖಲೆಯ 6257 ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ. ಇಂದು ಒಂದೇ ದಿನ 86 ಜನರು ಬಲಿಯಾಗಿದ್ದಾರೆ.
ಈ ಮೂಲಕ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 1,88,014ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 3898ಕ್ಕೆ ಏರಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 575 ಸೋಂಕಿತರು ಪತ್ತೆಯಾಗಿದ್ದು ನಾಲ್ವರು ಸಾವನ್ನೊಪ್ಪಿದ್ದಾರೆ.

ಜಿಲ್ಲಾವಾರು ಮಾಹಿತಿ

web design service in Belgaum

ಬೆಂಗಳೂರು – 1610
ಬೆಳಗಾವಿ – 575
ಧಾರವಾಡ – 272
ದಕ್ಷಿಣ ಕನ್ನಡ – 243
ಉಡುಪಿ -219
ದಾವಣಗೆರೆ – 172
ಕೊಪ್ಪಳ – 169
ಕಲಬುರ್ಗಿ -156
ಹಾಸನ – 146
ಬಾಗಲಕೋಟೆ – 135
ವಿಜಯಪುರ – 121
ಯಾದಗಿರಿ – 102
ರಾಮನಗರ – 96
ಗದಗ – 78
ಚಾಮರಾಜನಗರ – 76
ಬೀದರ್ – 73
ಉತ್ತರಕನ್ನಡ – 73
ತುಮಕೂರು – 71
ಕೋಲಾರ – 69
ಚಿತ್ರದುರ್ಗ – 47
ಹಾವೇರಿ – 36
ಚಿಕ್ಕಬಳ್ಳಾಪುರ – 33
ಬೆಂಗಳೂರು ಗ್ರಾಮೀಣ – 28

ಪ್ರಕರಣ ಪತ್ತೆ ಆಗಿವೆ.

ರಾಜ್ಯದಲ್ಲಿ ಹೊಸದಾಗಿ 6257 ಕೋವಿಡ್  ಪ್ರಕರಣಗಳು ( ಭಾನುವಾರ 12 ಗಂಟೆಯಿಂದ ನಿನ್ನೆ 12 ಗಂಟೆಯವರೆಗೂ) ವರದಿಯಾಗಿದ್ದು, 6473 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಒಟ್ಟು ರೋಗಿಗಳ ಸಂಖ್ಯೆ  10 ಲಕ್ಷದ 55 ಸಾವಿರದ 99 ಆಗಿದೆ.