ಪುಸ್ತಕ ಬಿಡುಗಡೆ ಸಮಾರಂಭ

0

ಹುಬ್ಬಳ್ಳಿ :- ತುಮಕೂರಿನ ಸಿದ್ದಗಂಗಾ ಮಠದಲ್ಲಿ ಇತ್ತೀಚೆಗೆ ಜರುಗಿದ ವಿಜಯದಶಮಿ ಪೂಜಾ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಲೇಖಕರಾದ ಎಂ. ಬಾಲಚಂದ್ರರವರು ಸಂಪಾದಿಸಿದ ಅಥರಾಜೋಪಚಾರ ವಿದಿ ಹಾಗೂ ಅರ್ಥಸಹಿತ ಶಾಂತಿ ಮಂತ್ರಗಳು ಎಂಬ ಪುಸ್ತಕವನ್ನು ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.