ನ 11 ಮತ್ತು 12 ರಂದು ಬಿಜೆಪಿ ಪ್ರಶಿಕ್ಷಣ ವರ್ಗ ಜರುಗಲಿದೆ.

0

ಬೆಳಗಾವಿ:  ಚನ್ನಮ್ಮನ ಕಿತ್ತೂರು: ನ 11 ಮತ್ತು 12 ರಂದು ಬಿಜೆಪಿ ಪ್ರಶಿಕ್ಷಣ ವರ್ಗ ಜರುಗಲಿದೆ.

ಕಿತ್ತೂರು ಮಂಡಳ ಬಿಜೆಪಿ ವತಿಯಿಂದ ನ 11 ಮತ್ತು 12 ರಂದು ಸಮೀಪದ ಕುಲವಳ್ಳಿ ಪೇಪರ ಮಿಲ್ಲನಲ್ಲಿ ಇರುವ ಪ್ರವಾಸಿ ಮಂದಿರದಲ್ಲಿ .

ಬಿಜೆಪಿ ಪ್ರಶಿಕ್ಷಣ ವರ್ಗ ಜರುಗಲಿದ್ದು ಮುಖ್ಯ ಸಚೇತಕ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬೆಳಗಾವಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್, ಶಾಸಕ ಮಹಾಂತೇಶ ದೊಡ್ಡಗೌಡರ, ಬೆಳಗಾವಿ ಜಿಲ್ಲಾ ಪ್ರಶಿಕ್ಷಣ ವರ್ಗ ಸಂಚಾಲಕ ಸಂದೀಪ ದೇಶಪಾಂಡೆ, ಪಪಂ ಅಧ್ಯಕ್ಷ ಹನುಮಂತ ಲಂಗೋಟಿ, ಮಂಡಳ ಪದಾಧಿಕಾರಿಗಳು,

ಎಲ್ಲ ಮೋರ್ಚಾಗಳ ಪದಾಧಿಕಾರಿಗಳು, ಜನಪ್ರತಿನಿದಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದು ಕೊನೆಯ ದಿನದ ಅಮದಿಯನ್ನು ಸಂಜಯ ಪಾಟೀಲ ತೆಗೆದುಕೊಳ್ಳಲೊದ್ದಾರೆ ಎಂದು ಕಿತ್ತೂರು ಬಿಜೆಪಿ ಮಂಡಳ ಅಧ್ಯಕ್ಷ ಡಾ ಬಸವರಾಜ ಪರವಣ್ಣವರ ದೂರವಾಣಿ ಮುಖಾಂತರ ತಿಳಿಸಿದರು.