ಸಂಸದ ಹಾಗೂ  ಶಾಸಕರು   ಮುಖ್ಯಮಂತ್ರಿ ಬಿ.ಎಸ್.  ಯಡಿಯೂರಪ್ಪ ಮುಖ್ಯಮಂತ್ರಿಯವರನ್ನು ಭೇಟಿ

0

ಚಿತ್ರದುರ್ಗ:  ಜಿಲ್ಲೆಯ ಸಂಸದ ಹಾಗೂ  ಶಾಸಕರು   ಮುಖ್ಯಮಂತ್ರಿ ಬಿ.ಎಸ್.  ಯಡಿಯೂರಪ್ಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನೂತನ  ಮೆಡಿಕಲ್ ಕಾಲೇಜು ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ.

 

ಜಿಲ್ಲೆಯ ಸಂಸದರಾದ ಎ ನಾರಾಯಣಸ್ವಾಮಿ, ಶಾಸಕರಾದ ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ, ಗೂಳಿಹಟ್ಟಿಶೇಕರ್, ಜಿಲ್ಲಾಧ್ಯಕ್ಷರಾದ ಮುರುಳಿ

 

,   ರಾಜ್ಯ ಕಾರ್ಯದರ್ಶಿ ಕೆ. ಎಸ್. ನವೀನ್,  ಸಿದ್ದೇಶ್ ಯಾದವ್,  ಮೋಹನ್. ಸಂಪತ್ ಕುಮಾರ್  ನೇತೃತ್ವದ ನಿಯೋಗ   ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.