ಸರಕಾರಿ ನೌಕರರ ಭವನದಲ್ಲಿ ನಾಮಪತ್ರ ಸಲ್ಲಿಸಿದರು.

0

ಬೈಲಹೊಂಗಲ- ಮುಂಬರುವ ಸನ್ 2020-25 ರ ವರೆಗಿನ ಅವಧಿಗೆ ನಡೆಯಲಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಬೈಲಹೊಂಗಲ ತಾಲ್ಲೂಕಿನ “ ಗುರುಭವನ ಹಿತರಕ್ಷಣೆ ಪೇನಲ್” ದಿಂದ ಅಂಬೇಡ್ಕರ ಉದ್ಯಾನವನ ಪಕ್ಕದ ಶತಮಾನದ

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ 1 ರ ಪ್ರಭಾರಿ ಮುಖ್ಯೋಪಾಧ್ಯಾಯ ಬಿ. ಡಿ. ತಮ್ಮಣ್ಣವರ್ ಗುರುವಾರ ಚುನಾವಣಾಧಿಕಾರಿ ಬಿ.ವಾಯ್.ಕುಡಸೋಮನ್ನವರ ಅವರಿಗೆ ತಾಲೂಕಾ ಸರಕಾರಿ ನೌಕರರ ಭವನದಲ್ಲಿ ನಾಮಪತ್ರ ಸಲ್ಲಿಸಿದರು.