ಚೆನೈನ ಇಂಟರ್ ನ್ಯಾಶನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಲಭಿಸಿದೆ.

0

ಬೈಲಹೊಂಗಲ-ತಾಲೂಕಿನ ದೇಶನೂರ ಸ್ನಾನಿಕ ಅರಳುಪ್ಪರ ವಿರಕ್ತಮಠದ ಧರ್ಮದರ್ಶಿ ಫಾ. ಮೇನಿನೋ ಗೋನ್ಸಾಲ್ವಿಸ್ ಎಸ್.ಜೆ ಅವರಿಗೆ ಚೆನೈನ ಇಂಟರ್ ನ್ಯಾಶನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಲಭಿಸಿದೆ.

ಫಾ. ಮೇನಿನೋ ಗೋನ್ಸಾಲ್ವಿಸ್ ಅವರು ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ. ಫಾ. ಮೆನಿನೋ ಅವರಿಗೆ ಗೌರವ ಡಾಕ್ಟರೆಟ್ ಲಭಿಸಿರುವದಕ್ಕೆ ದೇಶನೂರ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.