ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ 64ನೇ ಮಹಾಪರಿನಿರ್ವಹಣಾ ದಿನಾಚರಣೆ

0

ಬೈಲಹೊಂಗಲ-ಮಹಾಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ 64ನೇ ಮಹಾಪರಿನಿರ್ವಹಣಾ ದಿನಾಚರಣೆಯ

ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರಿ ಅಹಿಂದ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಪಟ್ಟಣದ ನಂ 1 ಸರಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಬಿ. ಡಿ. ತಮ್ಮಣ್ಣವರ್ ಅಂಬೇಡ್ಕರ ಉದ್ಯಾನವನದಲ್ಲಿ ಅಂಬೇಡ್ಕರ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನಗೈದರು

. ಈ ಸಂದರ್ಭದಲ್ಲಿ ಮಾರುತಿ ದೊಡ್ಡತಮ್ಮಣ್ಣವರ್, ದಾಮೋದರ್ ಗಿಡ್ಡಪ್ಪನವರ್, ಸದೆಪ್ಪ ಹಂಚಿನಮನಿ ಉಪಸ್ಥಿತರಿದ್ದರು