ಸಮಾಜ ಬಾಂದವರಿಂದ ಸತ್ಕರಿಸಲಾಯಿತು.

0

ಬೈಲಹೊಂಗಲ ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಉಪಾಧ್ಯಕ್ಷೆ ಶಶಿಕಲಾ ಹೊಸಮನಿ ಅವರನ್ನು ಮಡಿವಾಳರ ಸಮಾಜ ಬಾಂದವರಿಂದ ಸತ್ಕರಿಸಲಾಯಿತು.

ಮುಖಂಡ ಶಿವಾನಂದ ಮಡಿವಾಳರ, ಶ್ರೀಶೈಲ ಮಡಿವಾಳರ, ಮುತ್ತು ಮಡಿವಾಳರ, ಗದಿಗೆಪ್ಪ ಮಡಿವಾಳರ, ವಿಜಯ ಮಡಿವಾಳರ, ಸಮಾಜ ಬಾಂದವರು ಇದ್ದರು.