ಸೈಬರ್ ಎಕಾನಾಮಿಕ್,ನಾರ್ಕೋಟಿಕ್ಸ್ ಪೋಲೀಸ್ ಠಾಣೆಯಲ್ಲಿ ಸಿಪಿಐ ಗಡ್ಡೇಕರ ಅವರು ಚಾರ್ಜ್ ತೆಗೆದುಕೊಂಡಿದ್ದಾರೆ

0
ಬೆಳಗಾವಿ ನಗರ.
ಬೆಳಗಾವಿ ನಗರದ ಮಾಳಮಾರುತಿ ಪೋಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕಳೆದ 2 ವರ್ಷಗಳಿಂದ ಕರ್ತವ್ಯ ನಿಭಾಯಿಸಿ ಸೈ ಎನಿಸಿಕೊಂಡಿದ್ದ ಸಿಪಿಐ ಗಡ್ಡೇಕರ ಅವರು ಬೆಳಗಾವಿಯ ಸೈಬರ್ ಕ್ರೈಂ ವಿಭಾಗದ ಸಿಪಿಐ ಆಗಿ ವರ್ಗಾವಣೆ ಗೊಂಡಿದ್ದಾರೆ.
ಬೆಳಗಾವಿಯ ಮಾರ್ಕೆಟ್ ಠಾಣೆಯ ಆವರಣದಲ್ಲಿರುವ ಸೈಬರ್ ಎಕಾನಾಮಿಕ್,ನಾರ್ಕೋಟಿಕ್ಸ್ ಪೋಲೀಸ್ ಠಾಣೆಯಲ್ಲಿ ಸಿಪಿಐ ಗಡ್ಡೇಕರ ಅವರು ಚಾರ್ಜ್ ತೆಗೆದುಕೊಂಡಿದ್ದಾರೆ
ಮಾಳ ಮಾರುತಿ ಠಾಣೆಗೆ ಸಿಪಿಐ ಸುನೀಲ ಪಾಟೀಲ ಅವರು ಅಧಿಕಾರ ಸ್ವೀಕರಿಸಿದ್ದಾರೆ.