ಪ್ರಯಾಣಿಕರ ಅನಕೂಲಕ್ಕಾಗಿ NWKSRTC ಬೆಳಗಾವಿ- ಹುಬ್ಬಳ್ಳಿ ನಡೆವೆ ತಡೆ ರಹಿತ ವೋಲ್ವೋ ಬಸ್ ಸೇವೆ

0

ಬೆಳಗಾವಿ – ಪ್ರಯಾಣಿಕರ ಅನಕೂಲಕ್ಕಾಗಿ NWKSRTC ಬೆಳಗಾವಿ- ಹುಬ್ಬಳ್ಳಿ ನಡೆವೆ ತಡೆ ರಹಿತ ವೋಲ್ವೋ ಬಸ್ ಸೇವೆ ಆರಂಭಿಸಿದೆ.

 

ಪ್ರಯಾಣದ ದರ ಒಬ್ಬರಿಗೆ 150 ₹ , ಬೆಳಿಗ್ಗೆ 8-30 ,9-00 am,11-45, 12-45, 3-00 ಗಂಟೆ,3-30,5-30 6-00 ಗಂಟೆಗೆ

 

ಬೆಳಗಾವಿಯಿಂದ ಹುಬ್ಬಳ್ಳಿ,ಹುಬ್ಬಳ್ಳಿಯಿಂದ ಬೆಳಗಾವಿಗೆ ಎರಡೂ ಕಡೆಯಿಂದ ವೋಲ್ವೋ ಬಸ್ ಗಳು ಹೊರಡಲಿವೆ.

 

ಪ್ರಯಾಣಿಕರ ವೋಲ್ವೋ ಬಸ್ ಗಳ ಸೇವೆಯ ಲಾಭವನ್ನು ಪಡೆಯಬಹುದಾಗಿದೆ.