ಭಾನುವಾರ ದಿನಾಂಕ. 20.12.2020 ರಂದು ಸಮಯ ಮುಂಜಾನೆ 09.00 ರಿಂದ ಸಾಯಂಕಾಲ 05.30 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ,

0

ಬೆಳಗಾವಿ : ತುರ್ತು ನಿರ್ವಹಣೆ ಕಾರ್ಯದ ಪ್ರಯುಕ್ತ 33/11 ಕೆವ್ಹಿ ವಿ.ವಿ. ಕೇಂದ್ರ ಆರ್.ಎಮ್.-1 ಉದ್ಯಮಬಾಗ ಬೆಳಗಾವಿ ನಗರದ ಈ ಕೆಳಗೆ ತಿಳಿಸಿದ ಪ್ರದೇಶಗಳಲ್ಲಿ ಭಾನುವಾರ ದಿನಾಂಕ. 20.12.2020 ರಂದು ಸಮಯ ಮುಂಜಾನೆ 09.00 ರಿಂದ ಸಾಯಂಕಾಲ 05.30 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ, ಎ0ಬ ಮಾಹಿತಿಯನ್ನು  ಕಾರ್ಯನಿರ್ವಾಹಕಇಂಜಿನೀಯರು(ವಿ)
ನಗರವಿಭಾಗಕಛೇರಿ,ಹುವಿಸಕಂನಿ,ಬೆಳಗಾವಿ. ತಿಳಿಸಿದೆ

33/11 ಕೆವ್ಹಿ ವಿದ್ಯುತ್ ಫೀಡರರುಗಳು:
1.ಎಫ್-1 ಉದ್ಯಮಬಾಗ ಆಕ್ಸಿಲರಿ:- ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ
2.ಎಫ್-3 ಆರ್,ಪಿ,ಡಿ :-ಖಾನಾಪುರ ರಸ್ತೆ, 3ನೇ ಗೇಟ್, ಎಸ್.ವಿ.ಕಾಲೋನಿ, ಚಿದಂಬರ್ ನಗರ, ಮೃತ್ಯುಂಜಯ ನಗರ
3.ಎಫ್-5 ಕೆ.ಎಲ್.ಇ :-ಟೈನಿ ಇಂಡಸ್ಟ್ರೀಯಲ್ ಎರಿಯಾ, ರೋಹಿದಾಸ ಕಾಲೋನಿ, ಉದ್ಯಮಬಾಗ ಇಂಡಸ್ಟ್ರೀಯಲ್
ಎರಿಯಾ
4. ಎಫ್-6 & ಎಫ್-2 ಉದ್ಯಮಬಾಗ :-ಗಜಾನನ ನಗರ, ಖಾನಾಪುರ ರಸ್ತೆ, ಗಾವಡೆ ಲೇಔಟ, ಕೆ.ಎಲ್.ಇ.ಕಾಲೇಜ
ರಸ್ತೆ, ಬಡಮಂಜಿ ಮಾಳ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ
5. ಎಫ್-7 ಮಜಗಾವ :- ಮಜಗಾವ, ಮಜಗಾವ ಇಂಡಸ್ಟ್ರೀಯಲ್ ಎರಿಯಾ, ಬ್ರಹ್ಮ ನಗರ.
6. ಎಫ್-8 ಹುಲಿಯಾರ :- ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ
7. ಎಫ್-9 ಫಡಕೆ :-ಜೈನ್ ಇಂಜಿನಿಯರಿಂಗ್ ಕಾಲೇಜ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ ವಿದ್ಯುತ ಲೈನ್ ಇರುವುದಿಲ್ಲಾ