ಗಣಿತವಿಲ್ಲದೆ ಮಾನವನ ಬದುಕಿಲ್ಲ: ಎಂ.ರಾಮಚಂದ್ರಗೌಡ

0

 

ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದಲ್ಲಿ ಶ್ರೀನಿವಾಸ ರಾಮಾನುಜನ್‍ಇವರ 133ರ ಜನ್ಮದಿನೋತ್ಸವದ ಅಂಗವಾಗಿ ಗಣಿತಶಾಸ್ತ್ರ ವಿಭಾಗದಿಂದಒಂದು ದಿನದ ವಿಶೇಷ ಉಪನ್ಯಾಸಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾಂiÀರ್iಕ್ರಮದಉದ್ಘಾಟಕರಾಗಿರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಎಮ್. ರಾಮಚಂದ್ರಗೌಡ ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರುಗಣಿತಶಾಸ್ತ್ರಜಗತ್ತಿನಎಲ್ಲ ಶಾಸ್ತ್ರಗಳಿಗೆ ತಾಯಿಇದ್ದಹಾಗೆ, ದಿನನಿತ್ಯವೂಯಾವುದೇಕ್ಷೇತ್ರವೂಗಣಿತಇಲ್ಲದೆ ನಡೆಯಲು ಸಾದ್ಯವಿಲ್ಲ. ಗಣಿತ ವಿಷಯವುಅತ್ಯಂತಕ್ಲಿಷ್ಠಕರವಾಗಿದ್ದರೂಅದನ್ನು ನಿಷ್ಠೆಯಿಂದಅಧ್ಯಯನವನ್ನುಕೈಗೊಂಡರೆಅದರಿಂದ ಅನೇಕ ರೀತಿಯ ಸಂತೋಷ ಹಾಗೂ ಸರಳವಾಗಿ ಈ ವಿಷಯದೊಂದಿಗೆ ಸಂಬಂಧವನ್ನು ಸಾಧಿಸಬಹುದುಎಂದು ಈ ವಿಷಯದಗಟ್ಟಿತನವನ್ನು ವಿವರಿಸಿದರು.
ಹಾಗೇ ತಮ್ಮ ಮಾತನ್ನು ಮುಂದುವರೆಸುತ್ತಾಗಣಿತಶಾಸ್ತ್ರಇಲ್ಲದೇಯಾವುದೇದೇಶದ ಪಂಚಾಂಗ ರೂಪುಗೊಳ್ಳಲು ಸಾಧ್ಯವಿಲ್ಲ. ಒಟ್ಟಾರೆಯಾಗಿಗಣಿತಶಾಸ್ತ್ರಇಲ್ಲದೇ ಬದುಕೇಇಲ್ಲಎಂಬುದುಅರ್ಥಗರ್ಭಿತವಾಗಿದೆ, ಅದರಲ್ಲಿಅನುಮಾನವೇಇಲ್ಲವೆಂದು ನುಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿಉಪನ್ಯಾಸ ನೀಡಿದಬೆಂಗಳೂರು ಸಿಟಿ ಸೆಂಟ್ರಲ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರಾದ ಪ್ರೋ.ಮಹಾದೇವ ನಾಯಕಇವರು ವಿಶ್ವದ ಪ್ರಮುಖಗಣಿತ ಶಾಸ್ತ್ರಜ್ಞರಲ್ಲಿಒಬ್ಬರಾದ ಶ್ರೀನಿವಾಸ ರಾಮಾನುಜನ್‍ಇವರಜೀವನಚರಿತ್ರೆ ಮತ್ತು ಸಾಧನೆಯನ್ನುಕುರಿತು ಅನೇಕ ಮಹತ್ವಚಿಂತನೆಯನ್ನು ಹಂಚಿಕೊಂಡರು. ಆಡುಮುಟ್ಟದಸೊಪ್ಪಿಲ್ಲರಾಮಾನುಜನ್‍ರವರು ಮಾಡದಗಣಿತದ ಥೇರಿಗಳಿಲ್ಲ ಎಂದುಕನ್ನಡದಗಾದೆಯನ್ನು ಮೆಲುಕು ಹಾಕಿದರು.
ಈ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ.ಎಂ.ಜಯಪ್ಪರವರುಜ್ಯೂನಿಯರರಾಮಾನುಜನ್‍ರೆಂದುಕರೆಸಿಕೊಳ್ಳುವ ಪ್ರೋ.ಮಹಾದೇವ ನಾಯಕರವರು ನಮ್ಮ ಮಹಾವಿದ್ಯಾಲಯಕ್ಕೆ ಆಗಮಿಸಿ ಗಣಿತಶಾಸ್ತ್ರಕ್ಕೆ ಸಂಬಂದಪಟ್ಟಅನೇಕ ಸದ್ವಿಚಾರಗಳನ್ನು ಉಣಬಡಿಸಿದ್ದಾರೆ. ಅಂತವರು ಆಗಮಿಸಿದ್ದು ಮಹಾವಿದ್ಯಾಲಯದ ಸೌಭಾಗ್ಯವೆಂದರು. ಗಣಿತಶಾಸ್ತ್ರ ವಿಷಯವನ್ನು ಅನೇಕ ವಿದ್ಯಾರ್ಥಿಗಳು ಕಠಿಣವೆಂದು ಭಯ ಪಡುತ್ತಾರೆಆದರೆರಾಮಾನುಜನ್‍ರ ಅನೇಕ ವಿಚಾರಗಳನ್ನು ಅಳವಡಸಿಕೊಂಡು ಈ ಆತಂಕವನ್ನುದೂರ ಮಾಡಿಕೊಳ್ಳಬಹುದು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ.ಆಧಿನಾಥ ಉಪಾಧ್ಯಾಯಇವರು ಅಥಿತಿಗಳನ್ನು ಪರಿಚಯಿಸಿದರು. ಡಾ.ಸುನೀಲ ಹೊಸಮನಿ ಇವರು ಸ್ವಾಗತಿಸಿದರು. ಡಾ.ಕವಿತಾಕುಸುಗಲ್ಲಇವರು ನಿರೂಪಿಸಿದರು. ಕು.ಸುಕನ್ಯಾಇವರು ಪ್ರಾರ್ಥನೆಗೀತೆಯನ್ನು ಹಾಡಿದರು. ವಂದನಾರ್ಪಣೆಯನ್ನು ಶ್ರೀ.ಸಂತೋಷ ಕಠಾವೆಇವರು ನೆರವೇರಿಸಿದರು. ಮಹಾವಿದ್ಯಾಲಯದ ಬೋಧಕ/ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.