ಬಿಜೆಪಿ ಯುವ ನಾಯಕ ರಾಜು ಚಿಕ್ಕನಗೌಡರ್ ನಿಧನರಾಗಿದ್ದಾರೆ. ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

0

ಬೆಳಗಾವಿ ಬಿಜೆಪಿ ಯುವ ನಾಯಕ ರಾಜು ಚಿಕ್ಕನಗೌಡರ್ ನಿಧನರಾಗಿದ್ದಾರೆ. ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎಬಿವಿಪಿ ನಾಯಕರಾಗಿ ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿರುವ ರಾಜು ಅತ್ಯುತ್ತಮ ವ್ಯಕ್ತಿ.
ಉತ್ತಮ ಸಂಘಟಕ, ಸ್ನೇಹಜೀವಿ, ಯಾವುದೇ ವಿಷಯದ ಮೇಲೆ ನಿರರ್ಗಳವಾಗಿ ಮಾತನಾಡುವ ಶ್ರೇಷ್ಠ ವಾಗ್ಮಿ ಆಗಿದ್ದರು.
ಅವಿವಾಹಿತರಾಗಿರುವ ಅವರು ಹಲವು ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.