ಬೆಳಗಾವಿ ಜಿಲ್ಲೆಯ, ಮೂರು ಕಡೆ ನಾಳೆ ಕೋವಿಡ್ ಲಸಿಕೆ ಟೆಸ್ಟಿಂಗ್.

0

ಬೆಳಗಾವಿ- ಬೆಳಗಾವಿಯಲ್ಲಿ ನಾಳೆ ಮೂರು ಕಡೆ ಕೋವಿಡ್ ಲಸಿಕೆ ಡೆಮೊ. ಪ್ರಾತ್ಯಕ್ಷಿಕೆ ನಡೆಯಲಿದೆ

ವ್ಯಾಕ್ಸೀನ್ ಲಸಿಕೆ ನೀಡುವಾಗ ಯಾವ ಯಾವ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತದೆ ಅನ್ನೋದರ ಬಗ್ಗೆ ಬೆಳಗಾವಿ

ಜಿಲ್ಲೆಯ ಮೂರು ಕಡೆಗಳಲ್ಲಿ ಡೆಮೋ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ.

ಬೆಳಗಾವಿ ವಂಟಮೂರಿ ಪಿ ಎಚ್ ಸಿ, ಕಿತ್ತೂರು ಹಾಗೂ ಹುಕ್ಕೇರಿ ಆಸ್ಪತ್ರೆಯಲ್ಲಿ ಡೆಮೋ ಮಾಡಲಾಗುತ್ತದೆ.

ಆನ್ ಲೈನ್ ನಲ್ಲಿ ರೆಜಿಸ್ಟರ್ ಮಾಡಿದ 25 ಜನ ಮೇಲೆ ಪ್ರಾಯೋಗಿಕ ಪ್ರಯೋಗ ಮಾಡಲಿದ್ದಾರೆ.

ಈಗಾಗಲೇ ರೆಫ್ರಿಜರೇಟರ್ ಸೇರಿ ಎಲ್ಲಾ ವ್ಯವಸ್ಥೆ ಮಾಡಿದ ಆರೋಗ್ಯ ಇಲಾಖೆ. ಬೆಳಗ್ಗೆ 10 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ಪ್ರಾಯೋಗಿಕ ಪ್ರಯೋಗ ನಡೆಸಲಿದೆ.