ಮಚ್ಛೇ ಗ್ರಾಮದಲ್ಲಿ ಅತೀ ದೊಡ್ಡ ಇಸ್ಪೀಟ್ ಆಟ ನಡೆದಿತ್ತು ದಾಳಿ ಮಾಡಿದ ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯ ಪೋಲೀಸರು, 83 ಸಾವಿರ ನಗದು,16 ಬೈಕ್, 16 ಮೋಬೈಲ್, ವಶಪಡಿಸಿಕೊಂಡು, 12 ಜನರನ್ನು ಬಂಧಿಸಿದ್ದಾರೆ.

0

ಬೆಳಗಾವಿ- ಬೆಳಗಾವಿ ಪಕ್ಕದ ಮಚ್ಛೇ ಗ್ರಾಮದಲ್ಲಿ ಅತೀ ದೊಡ್ಡ ಇಸ್ಪೀಟ್ ಆಟ ನಡೆದಿತ್ತು ದಾಳಿ ಮಾಡಿದ ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯ ಪೋಲೀಸರು, 83 ಸಾವಿರ ನಗದು,16 ಬೈಕ್, 16 ಮೋಬೈಲ್, ವಶಪಡಿಸಿಕೊಂಡು, 12 ಜನರನ್ನು ಬಂಧಿಸಿದ್ದಾರೆ.

1)ಇಮ್ತಿಯಾಜ್ ಅಬ್ದುಲ್ ಲತಿಫ್ ಅತ್ತಾರ, ವಯಾ :30 ವರ್ಷ ಸಾ, ಗಾಂಧಿನಗರ ಖಾನಪುರ ಜಿ, ಬೆಳಗಾವಿ
2)ಸಮೀರ್ ಚಾನಂದ ಸಾಬ್ ಬಾಳೆಕುಂದ್ರಿ, ವಯಸ್ಸು, 42 ವರ್ಷ ಸಾ, ಅಂಬೇಡ್ಕರ್ ನಗರ ಅನಾಗೋಲ್ ಬೆಳಗಾವಿ

3)ನಿಸಾರ್ ಅಹ್ಮದ್ ನಿಜಾಮುದ್ದಿನ ಹತೇಲಿ, ವಯಸ್ಸು, 56 ವರ್ಷ ಸಾ, ಅಂಬೇಡ್ಕರ್ ನಗರ ಅನಾಗೋಲ್ ಬೆಳಗಾವಿ
4)ಮಹಭುಬ ಕೂತಬುದ್ದಿನ ಶಹಾಬಾಜಾಖಾನ್, ವಯಸ್ಸು, 41 ವರ್ಷ ಸಾ, ಆನಂದಗಲ್ಲಿ ಮಚ್ಚೆ ಬೆಳಗಾವಿ
5)ಗೋಪಾಲ ರಾಮು ದಂಡಗಾಲ, ವಯಸ್ಸು, 40 ವರ್ಷ ಸಾ, ಸಿದ್ದೇಶ್ವರ ಗಲ್ಲಿ ಪಿರನವಾಡಿ ಬೆಳಗಾವಿ

6)ಅಯೂಬ್ ಮಹಮ್ಮದ್ ಬಸರಿಕಟ್ಟಿ, ವಯಸ್ಸು, 45 ವರ್ಷ ಸಾ, ಮುಲ್ಲಾಗಲ್ಲಿ ಖಾನಾಪುರ ಬೆಳಗಾವಿ
7)ಪ್ರಕಾಶ್ ಗಾವಾಡು ದೇಸಾಯಿ, ವಯಸ್ಸು, 45ವರ್ಷ ಸಾ, ಪ್ರತಾಪ್ಗಲ್ಲಿ ಯಳ್ಳೂರ್ ಬೆಳಗಾವಿ
8)ಯಶ್ ಅಶೋಕ್ ಗೋಡಕೆ, ವಯಸ್ಸು, 19ವರ್ಷ ಸಾ, ಶಾಹೂನಗರ ಲಾಸ್ಟ ಬಸ್ಸ್ಟಾಪ್
ಬೆಳಗಾವಿ

9)ಶಾನುರ ಮೀರಾಶಾಹೇಬ ಮುಲ್ಲಾ, ವಯಸ್ಸು, 42 ವರ್ಷ ಸಾ, ರಾಜಹಂಸಗಲ್ಲಿ ಅನಾಗೋಲ್ ಬೆಳಗಾವಿ
10)ಸಲೀಮ್ ರಶೀದ್ ತಹಸೀಲ್ದಾರ್, ವಯಸ್ಸು, 39 ವರ್ಷ ಸಾ, ಜಿ ಕಾಲೋನಿ ಅನಗೋಳ್ ಬೆಳಗಾವಿ

11)ಪಾರುಖ ನನ್ನಾಸಾಬ್ ಅಲ್ಲನ್ನವರೆ, ವಯಸ್ಸು, 34 ವರ್ಷ ಸಾ,4 ನೇ ಕ್ರಾಸ್ ಅಶೋಕ್ ನಗರ ಬೆಳಗಾವಿ
12)ಅಸಾಧ್ ಶಾಹೂಕತ ಹೂಜೆದಾರ್ ವಯಸ್ಸು, 45ವರ್ಷ ಸಾ, ಮಚ್ಚೆ ಬೆಳಗಾವಿ

 

ಒಟ್ಟು 12 ಜನರನ್ನು ಬಂಧಿಸಲಾಗಿದ್ದು,ಓಡಿ ಹೋದವರಲ್ಲಿ
13)ಜಾಕಿರ ಪಾಠನ ಸಾ, ಭೋವಿಗಲ್ಲಿ ಬೆಳಗಾವಿ ಮತ್ತು ಕೆಲವು ಜನರು ಇದ್ದು ಪೋಲೀಸರು ಇವರನ್ನು ಹುಡಕುತ್ತಿದ್ದಾರೆ.