ಬೆಳಗಾವಿ ಜಿಲ್ಲೆ ಎಮ್.ಕೆ ಹುಬ್ಬಳ್ಳಿ ಸಮೀಪ ಸುರಿದ ಅಕಾಲಿಕ ಮಳೆಯಿಂದ ಕಬ್ಬು ಕಟಾವು ಗ್ಯಾಂಗ್ ಜೀವನ ಅಯ್ಯೋಮಯ
ಸತತ ಮೂರು ದಿನಗಳಿಂದ ಆಗಾಗ ಬರುತ್ತಿದ್ದ ತುಂತುರು ಮಳೆ ಇಂದು ಸಾಯಂಕಾಲ ರಭಸವಾಗಿ ಸುರಿದು ಆವಂತರ ಸೃಷ್ಟಿ ಮಾಡಿತು
ಕಬ್ಬು ಕಟಾವುಗಾಗಿ ಬಂದಿದ್ದ ಮಹಾರಾಷ್ಟ್ರದ ಕಬ್ಬು ಕಟಾವು ಗ್ಯಾಂಗ್ ಜನ ಜೋಪಡಿ ಹಾಕಿಕೊಂಡು ತಮ್ಮ ಕಾಳು ಕಡಿ ಬಟ್ಟೆ ಬರೆಗಳನ್ನು ಇಟ್ಟು ಸಂರಕ್ಷಿಸಿಕೊಳ್ಳುತಿದ್ದ ಇವರ ಜೀವನ ಅಕಾಲಿಕ ಮಳೆಯಿಂದ ಎಲ್ಲವು ನೀರಿನಿಂದ ತೊಯ್ದು ಮಲಗಲು ತಿನಲಿಕ್ಕು ಆಹಾರ ಇಲ್ಲದಂತಾಗಿದೆ
ರೈತರ ಗೊಳು ಪಕೃತಿಗೆ ಹಿತ ಎನ್ನುವಂತಾಗಿದೆ
ತಂಪು ವಾತಾವರಣದಲ್ಲಿ ಬರುವ ಬಿಳಿ ಜೋಳ ಕಡಲೆ ಬೆಳೆಗಳು ಬಾರಿ ಮಳೆಯಿಂದ ಬೆಳೆ ಬರದೆ ಹಾಳಾಗಿ ಹೋಗುತ್ತವೆ
ಕರೊನಾದಿಂದ ಮುಮನಗಾರು ಮಳೆಯ ಪ್ರವಾಹದಿಂದ ತತ್ತರಿಸಿದ್ದ ರೈತನ ಜೀವನ ಇಂದು ಮತ್ತೆ ಅಯ್ಯೋಮಯ್ಯವಾಗಿದೆ
ಮೊದಲೆ ಕಬ್ಬು ಕಾರ್ಖಾನೆಗೆ ಕಳಿಸುವ ದುಸ್ಥರದಲ್ಲಿ ಮಳೆ ಮತ್ತೊಂದು ವಿಗ್ನ ತಂದಿಟ್ಟಿದೆ