ಎಸಿಪಿ ನಾರಾಯಣ ಭರಮಣಿಗೆ ಮಾತೃ ವಿಯೋಗ

0

ಬೆಳಗಾವಿ ಎಸಿಪಿ ನಾರಾಯಣ ಭರಮಣಿ ಅವರ ತಾಯಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ಗ್ರಾಮದ ನಿವಾಸಿ ಹಾಗೂ ಪ್ರತಿಷ್ಠಿತ ಭರಮಣಿ ಕುಟುಂಬದ ಹಿರಿಯರು ನೀಲವ್ವಾ ವೆಂಕಪ್ಪ ಬರಮಣಿ ಅವರು ಶನಿವಾರ ರಾತ್ರಿ ನಿಧನರಾದರು. ಇವರಿಗೆ 82 ವರ್ಷ ವಯಸ್ಸಾಗಿತ್ತು.

ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು ಮತ್ತು ಮೊಮ್ಮಕ್ಕಳ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.

ಇಂದು ಅಂತ್ಯಕ್ರಿಯೆ ..

ಮೃತರ ಅಂತ್ಯಕ್ರಿಯೆ ಇಂದು (ಜನೆವರಿ 17 ಭಾನುವಾರ) ಬೆಳಿಗ್ಗೆ 10 ಗಂಟೆಗೆ ಸ್ವಗ್ರಾಮ ರನ್ನಬೆಳಗಲಿ ಜಮೀನಿನಲ್ಲಿ ಜರುಗಲಿದೆ.