ಬೆಳಗಾವಿ ಮಹಾನಗರ ಪಾಲಿಕೆಯ ಮೀಸಲಾತಿ ಹಾಗೂ ವಾರ್ಡ ಅದಲು ಬದಲು ಪ್ರಕಟ.
ಸಂಪೂರ್ಣ ಮಾಹಿತಿ ನೋಡಿ.
ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಮೀಸಲಾತಿ ಸೇರಿದಂತೆ ವಾರ್ಡ ಅದಲು ಬದಲು ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಯಾವ ವಾರ್ಡ್ ಎಲ್ಲಿದೆ, ಮೀಸಲಾತಿ ಯಾವುದು ಎನ್ನುವುದನ್ನು ಸೇರಿದಂತೆ ಸಮಗ್ರ ಮಾಹಿತಿಯ ಬಗ್ಗೆ ಸರ್ಕಾರದ ಅಧಿಸೂಚನೆಯಲ್ಲಿದೆ.
58 ವಾರ್ಡ್ ಗಳ ಮಿಸಲಾತಿ ವಿವರ..
1.ಹಿಂದುಳಿದ ವರ್ಗ “ಎ” ಮಹಿಳೆ
2.ಸಾಮಾನ್ಯ
3.ಹಿಂದುಳಿದ ವರ್ಗ “ಬಿ” ಮಹಿಳೆ
4.ಸಾಮಾನ್ಯ
5.ಸಾಮಾನ್ಯ ಮಹಿಳೆ
6.ಹಿಂದುಳಿದ ವರ್ಗ “ಎ”
7.ಹಿಂದುಳಿದ ವರ್ಗ “ಬಿ”
8.ಸಾಮಾನ್ಯ
9.ಹಿಂದುಳಿದ ವರ್ಗ “ಎ” ಮಹಿಳೆ
10.ಹಿಂದುಳಿದ ವರ್ಗ “ಬಿ” ಮಹಿಳೆ
11.ಸಾಮಾನ್ಯ
12.ಹಿಂದುಳಿದ ವರ್ಗ “ಎ”
13.ಸಾಮಾನ್ಯ ಮಹಿಳೆ
14.ಹಿಂದುಳಿದ ವರ್ಗ “ಬಿ”
15.ಹಿಂದುಳಿದ ವರ್ಗ “ಎ” ಮಹಿಳೆ
16.ಸಾಮಾನ್ಯ
17. SC ಮಹಿಳೆ
18.ಸಾಮಾನ್ಯ
19.ಹಿಂದುಳಿದ ವರ್ಗ “ಎ”
20.ಸಾಮಾನ್ಯ ಮಹಿಳೆ
21.ಹಿಂದುಳಿದ ವರ್ಗ “ಎ” ಮಹಿಳೆ
22.ಸಾಮಾನ್ಯ
23.ಸಾಮಾನ್ಯ
24.ಹಿಂದುಳಿದ ವರ್ಗ “ಎ”
25.ಸಾಮಾನ್ಯ ಮಹಿಳೆ
26.ಹಿಂದುಳಿದ ವರ್ಗ “ಎ” ಮಹಿಳೆ
27.ಸಾಮಾನ್ಯ
28.SC
29.ಸಾಮಾನ್ಯ
30.ಹಿಂದುಳಿದ ವರ್ಗ “ಎ”
31.ಹಿಂದುಳಿದ ವರ್ಗ “ಎ” ಮಹಿಳೆ
32. SC
33.ಸಾಮಾನ್ಯ ಮಹಿಳೆ
34.ಸಾಮಾನ್ಯ
35. SC ಮಹಿಳೆ
36.ಸಾಮಾನ್ಯ
37.ಸಾಮಾನ್ಯ ಮಹಿಳೆ
38.ಹಿಂದುಳಿದ ವರ್ಗ “ಎ”
39.ಸಾಮಾನ್ಯ
40.ಹಿಂದುಳಿದ ವರ್ಗ “ಎ” ಮಹಿಳೆ
41.ಸಾಮಾನ್ಯ
42.ಹಿಂದುಳಿದ ವರ್ಗ “ಎ”
43.ಸಾಮಾನ್ಯ ಮಹಿಳೆ
44.ಸಾಮಾನ್ಯ
45. ST ಮಹಿಳೆ
46.ಸಾಮಾನ್ಯ
47.ಸಾಮಾನ್ಯ ಮಹಿಳೆ
48.ಹಿಂದುಳಿದ ವರ್ಗ “ಎ”
49.ಸಾಮಾನ್ಯ ಮಹಿಳೆ
50.ಸಾಮಾನ್ಯ ಮಹಿಳೆ
51.ST
52.ಸಾಮಾನ್ಯ ಮಹಿಳೆ
53. ST
54.ಸಾಮಾನ್ಯ ಮಹಿಳೆ
55.ಸಾಮಾನ್ಯ ಮಹಿಳೆ
56.ಸಾಮಾನ್ಯ
57.ಸಾಮಾನ್ಯ ಮಹಿಳೆ
58.ಸಾಮಾನ್ಯ ಮಹಿಳೆ