ಸಂಗಮೇಶ ಎನ್. ಪ್ರಭಾಕರ ACF ಆಗಿ ಬಡ್ತಿ…

0

 

ಬೆಳಗಾವಿ:ನಾಗರಗಾಳಿ ವಲಯ ಅರಣ್ಯಾಧಿಕಾರಿ( RFO) ಸಂಗಮೇಶ ಎನ್. ಪ್ರಭಾಕರ ಅವರಿಗೆ ಸರಕಾರ ACF ಹುದ್ದೆಗೆ ಪದೋನ್ನತಿ ನೀಡಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ACF) ಆಗಿ ಮುಂಬಡ್ತಿ ನೀಡಲಾಗಿದ್ದು, ಅರಣ್ಯ ಇಲಾಖೆಯಿಂದ ಸೇವೆಯನ್ನು ಕೃಷಿ ಇಲಾಖೆ ವಶಕ್ಕೆ ನೀಡಲಾಗಿದೆ.
ಕೃಷಿ ಇಲಾಖೆಯಡಿಯ ಹಾವೇರಿ ಜಲಾನಯನ ಅಭಿವೃದ್ಧಿ ಇಲಾಖೆಯ ಎಸಿಎಫ್ ಆಗಿ ಸಂಗಮೇಶ ಪ್ರಭಾಕರ ಅವರನ್ನು ನೇಮಕ ಮಾಡಿದೆ.