ಜಲ ಜೀವನ ಮಿಷನ್ ನೀರಿನ ಬಗ್ಗೆ ನೀರು ಬಳಕೆ ಪ್ರಮಾಣ ಮಹತ್ವ ತಿಳಿಸಿಕೊಟ್ಟ : ಸುಧಾ ಗಟ್ಟಿ

0

ಬೆಳಗಾವಿ: ನಿನ್ನೆಯ ದಿನ ಜನವರಿ 28 ರಂದು ಜಲ ಜೀವನ ಮಿಷನ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಿಲ್ಲಾ ಪಂಚಾಯಿತಿ ಬೆಳಗಾವಿ ರೂರಲ್ ಮತ್ತು ಅರ್ಬನ್ ಡೆವಲಪ್ಮೆಂಟ್  ಅಸೋಸಿಯೇಷನ್
ಇವರಿಂದ ಕೆ.ಎಚ್ . ಕಂಗ್ರಾಳಿ ಗ್ರಾಮ ಪಂಚಾಯಿತಿಯಲ್ಲಿ
ನೂತನ ಸದಸ್ಯರುಗಳಿಗೆ ಸಭೆ ಆಯೋಜಿಸಿ   ಸುಧಾ ಅನಿಲ್ ಗಟ್ಟಿ ಇವರು ನೀರ ಬಳಕೆ ಮಹತ್ವದ ಬಗ್ಗೆ ಮಾಹಿತಿ ಶಿಕ್ಷಣ ಸಂವಾಹನ ಇವರು

 ಸಭೆಯಲ್ಲಿ ತಿಳಿಸಿದರು

ಜಲ ಜೀವನ ಮಿಷನ್ ಗ್ರಾಮೀಣ ಕುಡಿಯುವ ನೀರು ಮತ್ತು ನಿರ್ಮಲ್ಯದ ಮಾಹಿತಿ ನೀಡಿದರು.

ಸಭೆಯಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜನಶಕ್ತಿ ಮಂತ್ರಾಲಯ ಭಾರತ ಸರ್ಕಾರ ನವದೆಹಲಿ ರವರು 2024ರ ವೇಳೆಗೆ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ನಳದ ಮೂಲಕ  ಶುದ್ದ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸಲು  ಹರ್ ಘರ್ ನಲ್ ಸೆ  ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ  ಈ ಗುರಿಯನ್ನು  ಕರ್ನಾಟಕ ರಾಜ್ಯ ಸರ್ಕಾರವು 2023ರವರ ವಳಗಾಗೊ ರಾಜ್ಯದ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕವನ್ನು ಕಲ್ಪಿಸಲು ಮನೆಮನೆಗೆ ಗಂಗೆ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಜನರಲ್ಲಿ ಕುಡಿಯುವ ನೀರಿನ ಸದುಪಯೋಗ  ಹಾಗೂ  ಗೃಹ ಬಳಕೆಯಲ್ಲಿ ಉತ್ಪತ್ತಿಯಾದ ಬೂದು ಬಣ್ಣದ ಗ್ರವಾಟರ್ ನೀರನ್ನು ಪುನರ್  ಬಳಕೆ ಮಾಡುವ ವಿಧಾನ ಹಾಗೂ ಉತ್ತಮ ನೈರ್ಮಲ್ಯ ಅಭ್ಯಾಸಗಳ ಕುರಿತು ಜನರಲ್ಲಿ ವ್ಯಾಪಕವಾದ ಅರಿವು ಮೂಡಿಸುವುದು ಯೋಜನೆಯ ಉದ್ದೇಶವಾಗಿದೆ.
ಎಂದು ಜನರಲ್ಲಿ ಸದಸ್ಯರ ಮುಖಾಂತರ ಅರಿವು ಮೂಡಿಸುವುದು ಅವಶ್ಯವಾಗಿದೆ ಈ ಸಭೆ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮಪಂಚಾಯತ್ ಕಾರ್ಯದರ್ಶಿ ರಾಜಿಪ ಪಗರೆ ತಾಲೂಕು ಪಂಚಾಯತ್ ಸದಸ್ಯ ಮನುಷ್ಯ ಪಾಲೇಕರ್
ಜಿಲ್ಲಾ ಪಂಚಾಯತ್ ಸದಸ್ಯ ಸರಸ್ವತಿ ಪಾಟೀಲ್ ಗ್ರಾಮ ಪಂಚಾಯಿತಿ ನೂತನ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು