ಹುಬ್ಬರವಾಡಿ ಗ್ರಾಮಪಂಚಾಯತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ

0

ಬೆಳಗಾವಿ : ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಈ ಗ್ರಾಮ ಪಂಚಾಯಿತಿಯಲ್ಲಿ 16 ಸದಸ್ಯರುಗಳ ಗ್ರಾಮಪಂಚಾಯಿತಿ ವಾಗಿದ್ದು  ಇಂದು ಆಯ್ಕೆಗೊಂಡ ಅಧ್ಯಕ್ಷರು ಅವ್ವಕ್ಕಾ ಬಬಲೇಶ್ವರ
ಉಪಾಧ್ಯಕ್ಷರು ಶಾಲಾ ಹಿಡಕಲ್ ಆಗಿ ಅಧಿಕಾರ ಸ್ವೀಕರಿಸಿ ಕೊಂಡರು

ಸದಸ್ಯರು N R ಪಾಟೀಲ ಸಂಜೀವ ಕೊಟ್ರೆಶಿದ್ರಾಮ ಡಬ್ಬನ್ನವರ ಮೀನಾಕ್ಷಿ ಬಡೊದೆ ಸಂತೋಷ ಪಾಟೀಲ ಸದಾನಂದ ಚೌಗಲಾ ಸುಜಾತಾ ಪಾಟೀಲ ಹರಿಶ್ಚಂದ್ರ ಘಂಟಿ ಹಿರಿಯರಾದ ನಿಂಗಪ್ಪ ಪಾಟೀಲ ಅಣ್ಣಾಸಾಹೇಬ ಪಾಟೀಲ ಸಿದ್ದಪ್ಪ ಬಬಲೇಶ್ವರ ಗಂಗಪ್ಪ ಕೊಟ್ರೆ ಚಿದಾನಂದ ಡಬ್ಬನ್ನವರ ಶಿದ್ರಾಮ ಅಲಖನೂರ ಪಾಂಡುರಂಗ ತಳವಾರ ಸಿದ್ದಪ್ಪ ಸಿಂದಿಮರದ ಮಲಕಾರಿ ಬಬಲೇಶ್ವರ ವಕೀಲರಾದ ಆನಂದ ಪಾಟೀಲ ಊರಿನ ಪ್ರಮುಖರು ಉಪಸ್ಥಿತರಿದ್ದರು