ಅಂದರ್ ಬಾಹರ ಆಡುತ್ತಿದ್ದ ಆರು ಆರೋಪಿಗಳಿಗೆ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿಯ ಹಿರೇಬಾಗೇವಾಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶಗಣಮಟ್ಟಿ ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳು ಬೆಳಗಾವಿಯ ಉಜ್ವಲ ನಗರದ ಇದಾಯತ ಇಸ್ಮಾಯಿಲ್, ಪಾಟೀಲ್ ಗಲ್ಲಿಯ ಹೇಮಂತಖಾನ್ ಅಮೀರ್ಖಾನ್ ಪಠಾಣ, ಸಲೀಂ ಅಹ್ಮದ್ ಸಯ್ಯದ್, ಸಂಭಾಜಿ ರೋಡ್ನ ಸದ್ದಾಮ್ ಮಹ್ಮದ್ ಶೇಖ್, ಕಸಾಯಿ ಗಲ್ಲಿಯ ಮಹ್ಮದ್ಗೌಸ್ ಮಹ್ಮದ್ಅಲಿ ನೇಸರಗಿ, ಶಗಣಮಟ್ಟಿಯ ರಮೇಶ ಅಶೋಕ ಪಾಟೀಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 4180 ರೂ.ನಗದು, 52 ಎಲೆ