ಬಸವ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಚನ್ನಮ್ಮಾಜಿಯ ಪ್ರತಿಮೆಗೆ ಮಾಲಾರ್ಪಣೆ

0

ಹುಬ್ಬಳ್ಳಿ :ಸ್ವಾತಂತ್ರ್ಯಕ್ಕಾಗಿ ಬ್ರಿಟೀಶರ ವಿರುದ್ಧ ಹೊರಾಡಿದ ಪ್ರಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮಾಜಿಯ ವೀರ ಪುಣ್ಯಸ್ಮರಣೆಯ ನಿಮಿತ್ತ ಶ್ರೀ ಸಿದ್ಧಾರೂಢಸ್ವಾಮಿಜಿ ರೇಲ್ವೆ ಸ್ಟೇಶನ್‍ನ

ಉದ್ಯಾನವನದಲ್ಲಿರುವ ರಾಣಿಚನ್ನಮ್ಮಾ ಪ್ರತಿಮೆಗೆ ಬಸವ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಚನ್ನಮ್ಮಾಜಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶ್ರದ್ಧಾ-ಭಕ್ತಿಯಿಂದಗೌರವ ನಮನ ಸಲ್ಲಿಸಲಾಯಿತು.

ವಾಕರಸಾ ಸಂಸ್ಥೆಯ ಮಾಜಿಅಧ್ಯಕ್ಷ ಸದಾನಂದಡಂಗನವರ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ  ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‍ನಜಿಲ್ಲಾಘಟಕದಕಾರ್ಯಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಶಿವರುದ್ರ ಟ್ರಸ್ಟನಡಾ.ಬಸವಕುಮಾರತಲವಾಯಿ,

ತಾಲೂಕುಕನ್ನಡ ಸಾಹಿತ್ಯ ಪರಿಷತ್‍ನಮೃತ್ಯುಂಜಯಮಟ್ಟಿ, ಕವಿ ಮಹಾಂತಪ್ಪ ನಂದೂರ, ಶಂಕರ ಮಲಕಣ್ಣವರ, ಮನೋಜ ನಾಯ್ಕರ, ಶೀತಲ, ಗೂಳಪ್ಪ, ಮುಂತಾದವರುಇದ್ದರು.

ಅತಿಥಿಗಳು ಮಾತನಾಡಿ ವೀರರಾಣಿಕಿತ್ತೂರಚನ್ನಮ್ಮನ ಸಾಹಸ, ದೈರ್ಯ, ದಿಟ್ಟತನ, ಮುಂತಾದ ಗುಣಗಳನ್ನು ಮುಕ್ತ ಕಂಠದಿಂದ ಸ್ಮರಿಸಿದರು.