ಐಪಿಎಲ್ ಗೆ ಸೆಲೆಕ್ಟ್ ಆಗಿ ಕ್ರಿಕೆಟ್ ಆಡಬೇಕಿತ್ತು ಆದರೆ ಎಲೆ ಮರದ ಕಾಯಿಯಂತೆಯಾಗಿದೆ

0

ಬೆಳಗಾವಿ: ವರದಿ ಬ್ರಹ್ಮಾನಂದ ಪತ್ತಾರ ಹಿಂಡಲಗಾ ಗ್ರಾಮದಲ್ಲಿ ಅಪರೂಪದ ಕ್ರಿಕೆಟ್ ಪ್ಲೇಯರ್ ದೌಲತ್ ಸಮೀಪದ ಹಿಂಡಲಗಾ ಗ್ರಾಮದ ಲಕ್ಷ್ಮೀ ನಗರದ ಯುವಕನೋರ್ವ್ ಐಪಿಎಲ್ ಗೆ ಸೆಲೆಕ್ಟ್ ಆಗಿ ಕ್ರಿಕೆಟ್ ಆಡಬೇಕಿತ್ತು ಆದರೆ ಎಲೆ ಮರದ

ಕಾಯಿಯಂತೆಯಾಗಿದೆ ಹೌದು ಬೆಳಗಾವಿ ನಗರದ ಸಮೀಪ ಹಿಂಡಲಗಾ ಗ್ರಾಮದ ದೌಲತ್ತ್ ಯಲ್ಲಪ್ಪ ದೇವಗೆಕರ್ ಲಕ್ಷ್ಮಿ ನಗರ ಹಿಂಡಲಗಾ ಕ್ರಿಕೆಟ್ ಪ್ಲೇಯರ್ ಕುದುರೆಮನಿ ಜಾಂಬೋಟಿ ಯಳ್ಳೂರ್ ಬೆನ್ನಾಲಿ ಹಿಂಡಲಗಾ ಬೆಳಗಾವಿ ಮುತಾಗಾ

ಗೌಡವಾದ್ ಹಂಗರಗ ಬಡಸ್ ಬೈಲೂರು ಬೆಳವಟ್ಟಿ ಖಾನಾಪುರ ಕ್ಯಾಸರಲಕ್ ಗೋಕಾಕ್ ಹೀಗೆ ಅನೇಕ ಟೂರ್ನಮೆಂಟ್ ನಲ್ಲಿ ಆಟ ಆಡಿ ಬಹುಮಾನ ತಂದ ಏಕೈಕ ವ್ಯಕ್ತಿ ದೌಲತ ಗೆ ಸಲ್ಲುತ್ತದೆ ಮೂಲತ ಮೆಕ್ಯಾನಿಕ್ ಕೆಲಸ ಮಾಡುವ ಇವನು ಕ್ರಿಕೆಟ್ ನಲ್ಲೆ ಕಾಲ ಕಳೆದು ತನ್ನ ಆಟವನ್ನು ಜನರಿಗೆ ತೋರಿಸುತ್ತಾನೆ ಇವನ ಬ್ಯಾಟಿಂಗ್ ಅಂದ್ರೆ ಜನ ಬೆಚ್ಚು ಬೀಳುತ್ತದೆ ದೌಲತ ಆಯಾ ಮ್ಯಾಚ್ ವಿನ್ ಹೋಗಯಾ ಎಂದು ವಿರೋಧಿ ಕ್ರಿಕೆಟ್ ಟೀಮ್ ನವರು ನಡುಕ ಹುಟ್ಟುತ್ತದೆ ಹಾಗೆ ವೇಗದ ಬಾಲರ್ ಆದ್ ಇವನು

ಬ್ಯಾಟ್ಸಮನಗಳಿಗೆ ನಡುಕ ಹುಟ್ಟಿಸುತ್ತಾನೆ ಎಂದು ಕ್ರಿಕೆಟ್ ಪ್ರೇಮಿಗಳು ಹಾಗೂ ದೌಲತ್ ರಾಜಕೀಯ ಮೌಲ್ಯ ಪತ್ರಿಕೆಗೆ ಮಾಹಿತಿ ಕೊಟ್ಟಿದ್ದಾರೆ ನಮಗೆ ಸರಿಯಾದ ಸೂಕ್ತ ಸಹಾಯ ಸಿಕ್ಕರೆ ನಾನು ಐಪಿಎಲ್ ಆಟಗಾರ ಎಂದು ತಮ್ಮ ಅನಿಸಿಕೆ ಹೇಳಿದರು. ಅದೇ ರೀತಿ ಈಗ ನಂಗೆ ಒಬ್ಬ ಮಗನಿದ್ದಾನೆ ಅವನಾದ್ರು ಕೂಡಾ ಐಪಿಎಲ್ ಆಟಗಾರ ಮಾಡುತ್ತೇನೆ ಎಂದು ಹೇಳಿದರು. ಒಟ್ಟಿನಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಇನ್ನು ಸರ್ಕಾರದ ನೆರವು

ಬೇಕೆಂದು ಆಟಗಾರರು ಹೇಳಿದರು ಇನ್ನೊಂದು ದೌಲತ್ ಇಲ್ಲಾಂದ್ರೆ ಕ್ರಿಕೆಟ್ ಆಟ ಮಜಾ ಬರಲ್ಲ ಎಂದು ನೋಡುಗರು ಹೇಳ್ತಾರೆ ಯಾವುದೇ ಕ್ರಿಕೆಟ್ ಮ್ಯಾಚ್ ಗೆಲ್ಲಬೇಕಾದ್ರೆ ಸಂಪರ್ಕಿಸಿ ದೌಲತ್ ಯಲ್ಲಪ್ಪ ದೇವಗೆಕರ. ಹಿಂಡಲಗಾ