ಬೆಳಗಾವಿ : ಹುಕ್ಕೇರಿ: ಎಚ್ಚೆತ್ತುಕೊಳ್ಳದ ಫುಡ್ ಇನ್ಸ್ಪೆಕ್ಟರ್ ಅಕ್ಕಿ ಮಾರಾಟಕ್ಕಿದ್ದರೆ ಸಂಪರ್ಕಿಸಿ ಹುಕ್ಕೇರಿಯಲ್ಲಿ ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಹಸಿವು ಅಂದ್ರೆ ಏನು ಎನ್ನುವದು ಬಡವರಿಗೆ ಮಾತ್ರ ಗೊತ್ತು ಆದರೆ ಅಕ್ರಮ ಅಕ್ಕಿ ಸಾಗಾಟ ಮುಂದುವರೆದಿದ್ದು ಈ ಹಿಂದೆ ಬೆಳಗಾವಿ ಒಂದು ದಿನಪತ್ರಿಕೆಯಲ್ಲಿ ವರದಿಯಾದರೂ ಮಾಡಿದ ವರದಿ ನೋಡಿದರು .
ಅಕ್ರಮ ಅಕ್ಕಿ ಮಾತ್ರ ಸಾಗಾಟ ಇಲ್ಲ ಜೊತೆಗೆ ಪೌಷ್ಟಿಕ ಆಹಾರದ ಹಾಲಿನ ಪಾಕೆಟ್ ಪೌಡರ್ ಕೂಡಾ ಬೇರೆ ರಾಜ್ಯಗಳಿಗೆ ಸಾಗಾಟವಾಗುತ್ತಿದ್ದು.
ಎಂದು ಸಾರ್ವಜನಿಕರು ಹಾಗೂ ರಾತ್ರಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಮಾಹಿತಿ ಕೊಡುತ್ತಿದ್ದಾರೆ. ರಾತ್ರಿ ಯಾಕೆ ಪೇಮೆಂಟ್ ಹೆಚ್ಚು ಇರುತ್ತೆ ಎಂದು ಅಕ್ರಮ ಅಕ್ಕಿ ಲಾರಿ ತುಂಬಿ ಕಳಿಸುವ ಕೂಲಿ ಕಾರ್ಮಿಕರು ಸಂತಾಪ ವ್ಯಕ್ತ ಪಡಿಸಿದ್ದಾರೆ
ಗೊಡಾವನ್ ಮಾಲಕರಿಗೆ ತುಂಬಾ ಒಳ್ಳೆಯ ಕೆಲಸ ಅರ್ನ್ ಮಂತ್ಲಿ ಎಕ್ಸ್ಟ್ರಾ ಅಮೌಂಟ್ ಎಂಬ ಹಾಗೆ ನಿಮ್ಮ ಅಕ್ಕಿ ಮಾರಾಟಕ್ಕಿದ್ದರೆ
ಸಂಪರ್ಕಿಸಿ.ಇನ್ನು ಈ ವರದಿಗೆ ಎಚ್ಚೆತ್ತುಕೊಂಡು ಹುಕ್ಕೇರಿ ತಾಲೂಕ ಆಡಳಿತ ಯಾವ ಕ್ರಮ ತೆಗೆದುಕೊಳ್ಳುತ್ತಾರೆಂದು ಕಾದು ನೋಡಬೇಕಾಗಿದೆ.