ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ:ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ

0

ಬೆಳಗಾವಿ:  ನೌಕರರ ನಿತ್ಯದ ಕಚೇರಿಗಳ ಕೆಲಸಗಳ ಜತೆಗೆ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಹೇಳಿದರು.

ನಗರದ ಆರ್‍ಟಿಓ ಕಚೇರಿ ಆವರಣದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಅಂಗವಾಗಿ ಶನಿವಾರ ಜರುಗಿದ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ

ಹಿರಿಯ ಮೋಟಾರ ವಾಹನ ನಿರೀಕ್ಷಿಕ ಎಸ್.ಡಿ. ರಾಠೋಡ, ಸಿ.ಸುನೀಳ, ಡಾ.ಚಾಂದಿನಿ ದೇವಕಿಇ, ಸುಜಯ ಎಸ್.ಕುಲಕರ್ಣಿ,ಯೋಗೇಶ ಆರ್. ಡಾ.ರಾಜೇಂದ್ರ ಬಾಳೀಕಾಯಿ ಇತರರು ಇದ್ದರು.