ಗೋವಾದಲ್ಲಿ ಭಾರತ ಗೌರವ ಪ್ರಶಸ್ತಿ ಪ್ರಧಾನ

0

ಗೋವಾ: ಗೋವಾದಲ್ಲಿ ರಾಷ್ಟೀಯ ಕಲಾ ಉತ್ಸವ ಸಾಧಕರಿಗೆ ಭಾರತ ಗೌರವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸಮಾರಂಭವನ್ನು ಗೋವಾ ವಾಸ್ಕೋಡ್ ಗಾಮಾ ಲಾ ಪ್ಲಾಜಾ ಹೋಟೆಲನಲ್ಲಿ ಏರ್ಪಡಿಸಲಾಗಿತ್ತು.

ಹಿರಿಯ ಬಹು ಭಾಷಾ ತಾರೆ ಪ್ರೇಮಾ ಕನ್ನಡದ ಖ್ಯಾತ ನಟಿ  ಕನ್ನಡ ಹಾಗೂ ಬಹುಭಾಷೆಯಲ್ಲಿ ಚಿತ್ರೀಕರಣ ಮಾಡಿದ ಕನಸುಗಾರ ಇನ್ನಿತರ ಸಾಕಷ್ಟು ಚಿತ್ರದಲ್ಲಿ ನಟಿಸಿದ ಇವರಿಗೆ ಹಾಗೂ ಹೆಸರಾಂತ ಸಾಹಿತಿ ಕುಂ ವೀರಭದ್ರಪ್ಪನವರು ಹಾಗೂ ಅಪರಾಧ ವಿಭಾಗದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ

ಯಾಕೆ ಬಡದಾಡ್ತಿ ತಮ್ಮ ಮಾಯಾ ಮೆಚ್ಚಿ ಹಾಡಿನ ಖ್ಯಾತ ಗಾಯಕಿ ಅಂತಾರಾಷ್ಟ್ರೀಯ ಗಾಯಕಿ ಕಲಾವತಿ ಉಡುಪಿ ಇವರಿಗೆ ರಾಷ್ಟೀಯ ಕಲಾ ಉತ್ಸವದಲ್ಲಿ ಭಾರತ ಗೌರವ ಪ್ರಶಸ್ತಿ ಪ್ರಧಾನ ಮಾಡಿದರು ಕಾರ್ಯಕ್ರಮದ ಮುಖ್ಯ ಪಧಾದಿಕಾರಿಗಳು ರಘು

ಗಂಗೂರ್ ಉಮೇಶ್ ಪತ್ತಾರ ಮಾರುತಿ ಬಡಿಗೇರ ಜಿ ಗಂಗಾಧರ ಮುಂಗಾರು ಮಳೆ 2 ನಿರ್ಮಾಪಕರು ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.