ಸಂತ ಸೇವಾಲಾಲ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

0

ಬೆಳಗಾವಿ : ನಗರದ ಕಟ್ಟಿಮನಿ ಸಭಾಭವನದಲ್ಲಿ  ಜಿಲ್ಲಾ ಆಡಳಿತ ಮತ್ತು ಕನ್ನಡ ಮತ್ತು ಸಂಸ್ಕೃಇಲಾಖೆ ಸಹಯೋಗದಲ್ಲಿ ಇಂದು ಸಂತ ಸೇವಾಲಾಲ್  ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಶಾಸಕ   ಅನಿಲ್  ಬೆನಕೆಅವರ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕುಮಾರ ಮಹಾರಾಜ, ಎಮ್. ಟಿ. ರಾಠೋಡ, ಶಿವಾನಂದ ಚವ್ಹಾನ, ಪ್ರಭು ರಾಠೋಡ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮುಂತಾದವರು ಇದ್ದರು.