ಜಾಲತಾಣದ ಕಾರ್ಯಾಗಾರ

0

ಬೆಳಗಾವಿ : ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲಾ ಕಾರ್ಯಾಲಯದಲ್ಲಿ ಸಾಮಾಜಿಕ ಜಾಲತಾಣದ ಕಾರ್ಯಾಗಾರದ ಉದ್ಘಾಟನೆಯನ್ನು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಶಿಕಾಂತ ಆರ್ ಪಾಟೀಲ ಉದ್ಘಾಟಿಸಿದರು.

ಹಾಗೂ ಮಾನ್ಯ ಉತ್ತರ ಮತಕ್ಷೇತ್ರದ ಶಾಸಕರಾದ ಶ್ರೀ ಅನಿಲ ಬೆನಕೆ ಅವರು ಹಾಗೂ ಭಾಜಪಾ ಬೆಳಗಾವಿ ಜಿಲ್ಲೆಯ ವಿಭಾಗ ಸಹ ಪ್ರಭಾರಿಗಳಾದ ಶ್ರೀ ಬಸವರಾಜ ಯಂಕಂಚಿ, ರಾಜ್ಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾದ ಶ್ರೀ ಪ್ರಶಾಂತ ಜಾಧವ ಅವರು ಮತ್ತು ಸಾಮಾಜಿಕ ಜಾಲತಾಣದ ಬೆಳಗಾವಿ ವಿಭಾಗದ

ಪ್ರಭಾರಿಗಳು ಹಾಗೂ ರಾಜ್ಯ ಪದಾಧಿಕಾರಿಗಳಾದ ಶ್ರೀ ಗುರು ಹುದ್ದಾರ ಅವರು ಮತ್ತು ರಾಘವೇಂದ್ರ ನಾಗೂರ ಮತ್ತು ಬೆಳಗಾವಿ ಮಹಾನಗರ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ಶ್ರೀ ಕೇದಾರ ಜೋರಾಪೂರ ಹಾಗೂ ಬೆಳಗಾವಿ ಮಹಾನಗರ ಪ್ರಧಾನ ಕಾರ್ಯದರ್ಶಿ ಶ್ರೀ ದಾದಾಗೌಡ ಬಿರಾದಾರ, ವಕ್ತಾರರಾದ ಶ್ರೀ ಹನುಮಂತ ಕೂಂಗಾಲಿ ಅವರು ಹಾಗೂ ಬೆಳಗಾವಿ ದಕ್ಷಿಣ ಮಂಡಲದ ಅಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ ಹಾಗೂ ಸಾಮಾಜಿಕ ಜಾಲತಾಣದ ಬೆಳಗಾವಿ ಮಹಾನಗರ ಮತ್ತು ಬೆಳಗಾವಿ ದಕ್ಷಿಣ ಮತ್ತು ಉತ್ತರ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

#ಸಾಮಾಜಿಕಜಾಲತಾಣಬೆಳಗಾವಿಮಹಾನಗರ
#BJP4Karnataka
#bjpkarnataka
#BSYeddyurappa
#JPNadda