ಯುವ ಘಟಕ ಜಿಲ್ಲಾಧ್ಯಕ್ಷರಾಗಿ ಶ್ರೀ  ದೀಪಕ್ ಜಗನ್ನಾಥ್ ಬರ್ಲಿ ರವರು ನೆಮಕ

0

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಯುವ ಘಟಕ ಜಿಲ್ಲಾಧ್ಯಕ್ಷರಾಗಿ
ಶ್ರೀ  ದೀಪಕ್ ಜಗನ್ನಾಥ್ ಬರ್ಲಿ ರವರು ನೆಮಕ

ಕನ್ನಡ ನಾಡು ನುಡಿ ಜಲ ಸಂಸ್ಕೃತಿ ಮತ್ತು ಪರಂಪರೆಗಳ ರಕ್ಷಣೆಗಾಗಿ ಪ್ರಮಾಣಿಕ ಹೋರಾಟ ಮಾಡುತ್ತಿರುವ ಹೋರಾಟಗಾರರಾದ  ಶ್ರೀ  ದೀಪಕ್ ಜಗನ್ನಾಥ್ ಬರ್ಲಿ ರವರನ್ನು  ಸಾಮಾಜಿಕ ಕಳಕಳಿ ಹಾಗೂ ಸಂಘಟನಾ ಸಾಮರ್ಥ್ಯವನ್ನು ಗುರುತಿಸಿ * ಬೆಳಗಾವಿ ಯುವ ಘಟಕ ಜಿಲ್ಲಾ ಅಧ್ಯಕ್ಷರನ್ನಾಗಿ *
ಬೆಳಗಾವಿ ಸಮಿತಿಯ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಬಾಳಪ್ಪಾ ಗುಡಗೇನಟ್ಟಿ ರವರು ನೇಮಕ ಆದೇಶವನ್ನು ಈ ಮೂಲಕ  ಹೊರಡಿಸಿ  ಪ್ರಕಟಣೆಯಲ್ಲಿ ತಿಳಿಸದ್ದಾರೆ .

ಶ್ರೀಯುತರು ಇತರ ತಮ್ಮ ಅಧೀನ ಪದಾಧಿಕಾರಿಗಳನ್ನು ಹಾಗೂ ತಾಲೂಕ ಅಧ್ಯಕ್ಷರುಗಳನ್ನು  ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿದ್ದು ಮುಂದಿನ ಸಂಘಟನೆಯ ಬೆಳವಣಿಗೆಯಲ್ಲಿ ಸಮಾಜಿಕ ಸೇವೆಗಳಲ್ಲಿ ತೊಡಗಿಸಿ ಎಂದು ರಾಜ್ಯ ಅಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷರು ಬಾಳಪ್ಪಾ ಗುಡಗೇನಟ್ಟಿ ಶುಭಕೋರಿದ್ದಾರೆ.