ಏಶಿಯನ್ ಪೇಂಟ್ಸ್ ವತಿಯಿಂದ ತರಬೇತಿ ಕಾರ್ಯಾಗಾರ

0

ಬೆಳಗಾವಿ: ಗೃಹರಕ್ಷಕ ದಳದ ಮಹಿಳಾ ಸಿಬ್ಬಂದಿಗಳಿಗೆ ಏಶಿಯನ್ ಪೇಂಟ್ಸ್ ವತಿಯಿಂದ ತರಬೇತಿ ಕಾರ್ಯಾಗಾರ ಬೆಳಗಾವಿಯ ಗೃಹರಕ್ಷಕ ದಳದ ಕಮ್ಯಾಡಂಟ Dr. ಕಿರಣ ಆರ್ ನಾಯಿಕ ಇವರ ಸಮ್ಮುಖದಲ್ಲಿ ತರಬೇತಿ ಪಡೆದ ಗೃಹರಕ್ಷಕ ದಳದ ಮಹಿಳಾ ಸಿಬ್ಬಂದಿಗಳಿಗೆ ಏಶಿಯನ್ ಪೈಂಟ್ಸ್ ಇವರಿಂದ ಬಣ್ಣ ಹಚ್ಚಲು ಬೇಕಾಗುವ ಹಾಗೂ ಉಪಯುಕ್ತವಾಗುವ ಸಾಮಗ್ರಿಗಳನ್ನು ವಿತರಿಸಿದರು.

ಇನ್ನು ಗೋಡೆಗೆ ಬಣ್ಣ ಹಚ್ಚುವ ತರಬೇತಿ ಒಳಗಿನ ಹಾಗೂ ಹೊರಗಿನ ಗೋಡೆಗಳಿಗೆ ಹೇಗೆ ಬಣ್ಣ ಹಚ್ಚುವದು ಎಂದು ಏಶಿಯನ್ ಪೇಂಟ್ಸ್ ಇವರಿಂದ ತರಬೇತಿ ನೀಡಿ NSD ಇವರಿಂದ ಸರ್ಟಿಫಿಕೇಟ್ ನೀಡಿದರು.ಇನ್ನು ಗೃಹರಕ್ಷಕ ಇಲಾಖೆಯಿಂದ ಜಾಬ ಆಫರಗಳಿಗೆ ಅನುಕೂಲ ಮಾಡಿ ಕೊಟ್ಟರು.ಕಾರ್ಯಕ್ರಮದಲ್ಲಿ dr ಕಿರಣ ನಾಯಿಕ ಗೃಹರಕ್ಷಕ ದಳದ ಕಮ್ಯಾಂಡಂಟ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.