ಬೆಳಗಾವಿ : ಒಂದೇ ದಿನಕ್ಕೆ 301 ಮಂದಿಗೆ ಕೊರೊನಾ ಪಾಸಿಟಿವ್

0

ಬೆಳಗಾವಿ : ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ತನ್ನ ಆರ್ಭಟವನ್ನು ಮುಂದುವರೆಸಿದ್ದು, ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ.

ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಂದೇ ದಿನಕ್ಕೆ 301 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ  ಖಾನಾಪುರ ತಾಲ್ಲೂಕಿನಲ್ಲಿ 144 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಬೆಳಗಾವಿ ನಗರ -104, ಅಥಣಿ -02, ಬೈಲಹೊಂಗಲ- 05, ಚಿಕ್ಕೋಡಿ -06, ಗೋಕಾಕ-21, ಹುಕ್ಕೇರಿ -03, ರಾಮದುರ್ಗ -02, ಸವದತ್ತಿ -07, ಇತರೆ 07 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ////