ಹಂಚಿನಾಳದಲ್ಲಿ ಕೋವಿಡ್ ಲಸಿಕೆ ವಿತರಣೆ

0
ಸವದತ್ತಿ : ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಪ್ರಥಮಿಕ ಆರೋಗ್ಯ ಕೇಂದ್ರ ಹಿರೇಕುಂಬಿ ಆಶ್ರಯದಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಯಿತು.
ಹಿರೇಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಕೃಷ್ಣ ಹನಸಿ, ಪಾರ್ಮಾಸಿಸ್ಟ ಎಮ್.ಕೆ.ಶಿರಗುಪ್ಪಿ, ಆಶಾ ಕಾರ್ಯಕರ್ತೆ ಸುಮಿತ್ರಾ ಕಳ್ಳಿಮನಿ, ಜ್ಯೋತಿ ವಾಳೇದ ಹಾಗೂ ಇನ್ನೂಳಿದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಇದ್ದರು.
ಗ್ರಾಮದ 45 ವರ್ಷ ಮೇಲ್ಪಟ್ಟವರು ಹಿರಿಯರು, ಮಹಿಳೆಯರು ಕೋವಿಡ್ ಮಾರ್ಗಸೂಚಿ ಅನ್ವಯ ಶಾಂತರೀತಿಯಿಂದ ಕೋವಿಡ್ ಲಸಿಕೆಯ ಸದುಪಯೋಗ ಪಡೆದುಕೊಂಡರು.