ವೈದ್ಯರ ಬಳಿ ದುಡ್ಡು ಹೊಡೆಯುತ್ತಿರುವ ಆಡಿಯೋ ನನ್ನ ಬಳಿ ಇದೆ: ಡಿಕೆಶಿ ಬಾಂಬ್

0

ಬೆಂಗಳೂರು: “ಸಚಿವರೇ ದುಡ್ಡು ದೊಡೆದಿದ್ದು ಸಾಕು, ಜನರ ಕೆಲಸ ಮಾಡಿ ಎಂದು ಸಚಿವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆಶಿ ಶಿವಕುಮಾರ್ ” ತರಾಟೆಗೆ ತೆಗೆದುಕೊಂಡಿದ್ದಾರೆ.

ನರದಲ್ಲಿ ಮಾದ್ಯಮದವರೊಂದಿಗೆ ಶುಕ್ರವಾರ ಅವರು ಮಾತನಾಡಿ, ಸರ್ಕಾದವರು  ವೈದ್ಯರ ಬಳಿ ದುಡ್ಡು ಹೊಡೆಯುತ್ತಿರುವ ಆಡಿಯೋ ನನ್ನ ಬಳಿ ಇದೆ. ಸೂಕ್ತ ಸಂದರ್ಭದಲ್ಲಿ ನಾನು ಬಿಡಗಡೆ ಮಾಡುವೇ ಎಂದು ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಸರಣಿ ಸಾವುಗಳಾಗುತ್ತಿವೆ. ಸರ್ಕಾರ ಎನು ಮಾಡುತ್ತಿದೆ, ಸೋಂಕಿತರ ಸಾವಿನಿಂದ  ಆಸ್ಪತ್ರೆಗಳು ನರಕಕೊಪ್ಪಗಳಾಗಿ  ಮಾರ್ಪಡುತ್ತಿವೆ ಎಂದು ಗುಡುಗಿದರು. ನಿತ್ಯದ ಸ್ಥಿತಿಯನ್ನು ಸರ್ಕಾರ ಅವಲೋಕಿಸಬೇಕಿದೆ ಎಂದರು.////