ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಕೋವಿಡ್ ಸ್ಥಿತಿಗತಿಯ ಬಗ್ಗೆ ಚರ್ಚಿಸಿದ ಯುವ ಮುಖಂಡ ರಾಹುಲ್ ಜಾರಕಿಹೊಳಿ

0

ಗೋಕಾಕ: ಯುವ ಮುಖಂಡರು ಹಾಗೂ ಸತೀಶ ಶುಗರ್ಸ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರು ನಗದರ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ರವೀಂದ್ರ ಆಂಟಿನ್ ಅವರೊಂದಿಗೆ ತಾಲೂಕಿನಲ್ಲಿ ಕೋವಿಡ್ ಸ್ಥಿತಿಗತಿಯ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ತಾಲೂಕು ಆಸ್ಪತ್ರೆಯಲ್ಲಿ ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿನ ಬೆಡ್ ಹಾಗೂ ಆಕ್ಸಿಜನ್ ಲಭ್ಯತೆಯ ಬಗ್ಗೆ ರಾಹುಲ್ ಅವರು ವಿಚಾರಿಸಿದರು. ಜನರಿಗಾಗಿ ಯಾವುದೇ ರೀತಿಯ ಸಹಕಾರಕ್ಕೂ ತಾವು ಸಿದ್ಧರಿದ್ದು, ಯಾವುದೇ ಸಂದರ್ಭದಲ್ಲಾದರು ನಮ್ಮ ನೆರವು ಪಡೆಯಬಹುದು” ಎಂದು ಭರವಸೆ ನೀಡಿದರು.

ಕೊರೊನಾಗೆ ಸಂಬಂಧಪಟ್ಟ ಇನ್ನಿತರೇ ವಿಷಯಗಳ ಕುರಿತು ಸಹ ರಾಹುಲ್ ಅವರು ಡಾ.ರವೀಂದ್ರ ಅವರೊಂದಿಗೆ ಚರ್ಚೆ ಮಾಡಿದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');