ವೀರಕುಮಾರ್ ಪಾಟೀಲ ತಾಯಿ ನಿಧನ: ಸ್ವಾಂತನ ಹೇಳಿದ “ಸತೀಶ ಜಾರಕಿಹೊಳಿ”

0

ನಿಪ್ಪಾಣಿ:  ಇತ್ತೀಚೆಗೆ  ತಾಲೂಕಿನ ಕುಗ್ಗನಳ್ಳಿ ಗ್ರಾಮದ  ಮಾಜಿ ಸಚಿವ ವೀರಕುಮಾರ್ ಪಾಟೀಲ  ಅವರ ತಾಯಿ ಸುನಂದಾ ಅಪ್ಪಾ ಸಾಹೇಬ್ ಪಾಟೀಲ್ ಅವರು ನಿಧನರಾಗಿದ್ದರು.  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮನೆಗೆ ಭೇಟಿ ನೀಡಿ  ಸ್ವಾಂತನ ಹೇಳಿದರು.

ಈ ಸಂದರ್ಭದಲ್ಲಿ  ಲಕ್ಷ್ಮಣ ರಾವ್ ಚಿಂಗಳೆ,  ಶಂಕರ್ ಗಿಡ್ಡನವರ,   ಶಿವ ಪಾಟೀಲ,   ಮಾವೀರ  ಮೋಹಿತೆ, ಮಾಜಿ‌ ಶಾಸಕ ಕಾಕಾಸಾಹೇಬ ಪಾಟೀಲ್ , ರಾಜು ಪವಾರ ಹಾಗೂ ಇತರರು ಇದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');