ಕೋವಿಡ್ ಲಸಿಕೆ ಹಾಕಿಸಿಕೊಂಡ ಬಳಿಕ ಬರುವ ಜ್ವರ. ವೈದ್ಯ ರಾಘವೇಂದ್ರ ಪತ್ತಾರ ರೇಣುಕಾ ಕ್ಲಿನಿಕ್ ವೈದ್ಯ ರಾಘವೇಂದ್ರ ಪತ್ತಾರ ಸಲಹೆ

0

ಘಟಪ್ರಭಾ :ವೈದ್ಯ ರಾಘವೇಂದ್ರ ಪತ್ತಾರ ರೇಣುಕಾ ಕ್ಲಿನಿಕ್ ವೈದ್ಯ ರಾಘವೇಂದ್ರ ಪತ್ತಾರ ಸಲಹೆ

ಕೋವಿಡ್ ಲಸಿಕೆ ಹಾಕಿಸಿಕೊಂಡ ಬಳಿಕ ಬರುವ ಜ್ವರ ಮೈಕೈನೋವು ತಲೆನೋವಿಗೆ ನಿಕರ ಕಾರಣವೇನು ಹಾಗೂ ಪರಿಣಾಮವೇನು ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಜ್ವರ ಸುಸ್ತು ಮೈಕೈನೋವು ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಉತ್ತಮಬೆಳವಣಿಗೆ.

ಹೌದು, ಇತ್ತೀಚಿಗೆ ನಡೆಸಿದ ಅಧ್ಯಯನದ ಪ್ರಕಾರ ಲಸಿಕೆ ಪಡೆದ ಬಳಿಕ ಹೆಚ್ಚು ಜ್ವರ ಮೈಕೈನೋವು ಸುಸ್ತು ತಲೆನೋವು ಇತ್ಯಾದಿ ಲಕ್ಷಣ ಕಾಣಿಸಿಕೊಂಡ ವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಹೆಚ್ಚು ನಾಲ್ಕುನೂರಕ್ಕೂ ಆಂಟಿಬಾಡಿ ಉತ್ಪತ್ತಿ ಆಗಿರುವುದು ಕಂಡುಬಂದಿದೆ.

ಇಂತಹ ಲಕ್ಷಣ ಕಾಣಿಸಿಕೊಳ್ಳದೇ ಇರುವವರಲ್ಲಿ ಒಂದು 150ರ ಇಂದ 200 ಕೌಂಟ್ಸ್ ಆಂಟಿ ಬಾಡಿ ಜನರೇಟ್ ಆಗುವುದು ತಿಳಿದುಬಂದಿದೆ ಈಗ ಬರುವಂತ ಲಕ್ಷಣಗಳಿಗೆ ಹೇಳುವುದಕ್ಕಿಂತ ಖುಷಿಪಡುವುದು ಉತ್ತಮ ಲಸಿಕೆ ಪಡೆದುಕೊಳ್ಳಲು ತೆರಳುವ ಮುನ್ನ ದೇಹವನ್ನು ಹೆಚ್ಚು ಹೈಲೈಟ್ ಆಗಿ ಇಟ್ಟುಕೊಳ್ಳುವುದು ಮುಖ್ಯ ಲಸಿಕೆ ಪಡೆದ ನಂತರ ದೇಹಕ್ಕೆ ಆಯಾಸವಾಗುತ್ತದೆ

ದೈಹಿಕ ಚಟುವಟಿಕೆಗಳ ದೇಹಕ್ಕೆ ಸಂಪೂರ್ಣ ಆರಾಮ ನೀಡಬೇಕು. ನಿದ್ರೆ ಮಾಡುವುದರಿಂದ ದೇಹಕ್ಕೆ ಹೆಚ್ಚು ಆರಾಮ ಸಿಗಲಿದೆ ಈ ಸಂದರ್ಭದಲ್ಲಿ ಹೆಚ್ಚು ನೀರು ಸೇವನೆ ಮುಖ್ಯ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಮುಖ್ಯ. ಕೋಮಾರ್ಬಿಡಿಟಿ ಸಮಸ್ಯೆ ಇರುವವರು ( ಇಂತಹ ಆರೋಗ್ಯ ಸಮಸ್ಯೆ ಹೊಂದಿರುವವರು) ಲಸಿಕೆ ಪಡೆದ ನಂತರ ಪ್ರತಿನಿತ್ಯ ಸೇವಿಸುವ ಮಾತ್ರೆಗಳನ್ನು ಆ ದಿನದ ಕಡಿಮೆ ಮಾಡಿದರೆ ಒಳಿತು.

ಹೀಗಾಗಿ ಲಸಿಕೆ ಪಡೆದ ಬಳಿಕ ಜ್ವರದಂಥ ಲಕ್ಷಣ ಕಂಡುಬಂದರೆ ಭಯಪಡುವ ಅವಶ್ಯಕತೆ ಇಲ್ಲ ಆದರೆ ಈ ಲಕ್ಷಣಗಳಿಗೆ ಪೇನ್ ಕಿಲ್ಲರ್ ಅಂತ ಮಾತ್ರ ತೆಗೆದುಕೊಳ್ಳಬಾರದು.

ಇದರಿಂದ ಇತರ ಆರೋಗ್ಯ ಸಮಸ್ಯೆಗೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ ಹೀಗಾಗಿ ಡೋಲು ಪ್ಯಾರಾಸಿಟಮಲ್ ಮಾತ್ರೆಯನ್ನು ಮಾತ್ರ ಸೇವಿಸಬೇಕು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');