ಪರಿಸರ ಸಂರಕ್ಷಣಾ ಸಮಿತಿಯು ವಿಶ್ವ ಪರಿಸರ ದಿನ ನಿಮಿತ್ ಶ್ರೀ ಸದ್ಗುರು ಶಿವಲಿಂಗೇಶ್ವರ ಸ್ವಾಮಿಗಳವರ ಶ್ರೀ ರಾಜ ವಿದ್ಯಾಶ್ರಮದಲ್ಲಿ ಐದು ಸಸಿ ನೆಟ್ಟು ನೀರುಣಿಸುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು.

0

ಹುಬ್ಬಳ್ಳಿ: ಬಸವ ಪರಿಸರ ಸಂರಕ್ಷಣಾ ಸಮಿತಿಯು ವಿಶ್ವ ಪರಿಸರ ದಿನ ನಿಮಿತ್ ಶ್ರೀ ಸದ್ಗುರು ಶಿವಲಿಂಗೇಶ್ವರ ಸ್ವಾಮಿಗಳವರ ಶ್ರೀ ರಾಜ ವಿದ್ಯಾಶ್ರಮದಲ್ಲಿ ಐದು ಸಸಿ ನೆಟ್ಟು ನೀರುಣಿಸುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು. ಲಾಕ್‍ಡೌನ್ ಸಮಯದಲ್ಲಿ ಪೊಲೀಸ ಸಿಬ್ಬಂದಿ ಹಾಗೂ ಬಡವರು ಸೇರಿದಂತೆ ನೂರಾರು ಜನರಿಗೆ ಪ್ರಸಾದ ವಿತರಣೆ ಮಾಡಿದ ಶ್ರೀ ರಾಜ ವಿದ್ಯಾಶ್ರಮದ ಶ್ರೋ.ಬ್ರ.ಪೂ. ಭಾರತ ಭೂಷಣ ಶ್ರೀ ಷಡಕ್ಷರಿದೇವರು ಅವರಿಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ದರ್ಶನ ಆಶೀರ್ವಾದ ಪಡೆದರು.

ವಾಕರಸಾ ನಿಗಮದ ಮಾಜಿ ಅಧ್ಯಕ್ಷ ಸದಾನಂದ ವಿ. ಡಂಗನವರ, ಪಂಚಮಸಾಲಿ ಸಮಾಜದ ದುರೀಣ ಗಂಗಾಧರ ದೊಡ್ಡವಾಡ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಗ್ರಂಥಪಾಲಕ ಶ್ರೀ ಸುರೇಶ ಡಿ. ಹೊರಕೇರಿ, ಶಿವರುದ್ರ ಟ್ರಸ್ಟ ನಿರ್ಧೇಶಕ ಡಾ. ಬಸವಕುಮಾರ ತಲವಾಯಿ, ಶಿವಬಸಪ್ಪ ಗಚ್ಚಿನವರ, ಅನಿಲ್ ದೇಶಪಾಂಡೆ, ಮೌನೇಶ ಬಡಿಗೇರ, ವಿರುಪಾಕ್ಷ ಜಂಗಿನವರ, ಗೂಳಪ್ಪ, ಅಶೋಕ ಬಟ್ಟರ, ಮುಂತಾದವರು ಇದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');