ಚಿನ್ನ ಕದ್ದಿದ ಪ್ರಕರಣದಲ್ಲಿ ಕಿಂಗ್ಪಿನ್ ಎನ್ನಲಾಗಿದ್ದ ಕಿರಣ ವೀರಣ್ಣಗೌಡ ಎಂಬುವನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

0

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆಯಲ್ಲಿ ನಡೆದಿದ್ದ ಪೊಲೀಸರೇ ಚಿನ್ನವನ್ನು ಕದ್ದಿದ್ದ ಪ್ರಕರಣದಲ್ಲಿ ಕಿಂಗ್ಪಿನ್ ಎನ್ನಲಾಗಿದ್ದ ಕಿರಣ ವೀರಣ್ಣಗೌಡ ಎಂಬುವನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾನಗಲ್  ಹುಬ್ಬಳ್ಳಿ ಕೇಶ್ವಾಪುರದಲ್ಲಿ ವಿಚಾರಣೆ ಬಳಿಕ ಸಿಐಡಿ ಪೊಲೀಸರು ಆರೋಪಿಯನ್ನು ಸಂಕೇಶ್ವರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಚಿನ್ನ ಕದ್ದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತು ಪ್ರಕರಣದ ಕಿರಣ್ ವೀರನಗೌಡರ್  ವಶಕ್ಕೆ ಪಡೆದಿರುವ ಪೊಲೀಸರು.

ತಡರಾತ್ರಿ ಸೋಮವಾರ ಸಂಕೇಶ್ವರ ಕ್ಕೆ ಕರೆತಂದಿದ್ದಾರೆ ಕಿರಣ್ ವೀರನಗೌಡ ಆರೋಗ್ಯ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಕರೆತಂದಿದ್ದರು.ಸಿಐಡಿ ಪೊಲೀಸರು ತಿಂಗಳಿಗೆ ಎರಡು ದಿನಗಳಿಂದ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಸದ್ಯ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಹಲವು ಐಪಿಎಸ್ ಅಧಿಕಾರಿಗಳ ಕೃಪಾಕಟಾಕ್ಷದಿಂದ ಪೊಲೀಸ್ ಇಲಾಖೆಯಲ್ಲಿಯೂ ಕಿರಣ್ ವೀರನಗೌಡ ಹಿಡಿತ ಸಾಧಿಸಿದ್ದ ಎಂಬ ಆರೋಪಗಳು ಕೇಳಿ ಬರುತ್ತಿವೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');