ಗಜಾನನ ಮಂಗಸೂಳಿ ನೇತೃತ್ವದಲ್ಲಿ ಔಷಧಿ ಮತ್ತು ಅಲ್ಪೋಪಹಾರ ವಿತರಣೆ

0
ಅಥಣಿ:ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದಲ್ಲಿ ಕೊರೊನಾ ವಾರಿಯರ್ ಗಳಾದ ಪೋಲಿಸರು,ಆರೋಗ್ಯ ಇಲಾಖೆ ,ಪೌರ ಕಾರ್ಮಿಕರು,ಸೇರಿದಂತೆ ಕೊವಿಡ್ ವಾರಿಯರ್,ಗಳಿಗೆ ಉಚಿತವಾಗಿ ಅಲ್ಪೋಪಹಾರ ಮತ್ತು ಔಷಧಿ ವಿತರಣೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡ ಗಜಾನನ ಮಂಗಸೂಳಿ ಅವರ ನೇತೃತ್ವದಲ್ಲಿ ಮಾಡಲಾಯಿತು.
ಈ ವೇಳೆ ಮಾಜಿ ಶಾಸಕ ಶಹಜಾನ್ ಡೋಂಗರಗಾಂವ್ ಮಾತನಾಡಿ
ಮಹಾಮಾರಿ ಕೊವಿಡ್ ಸಂಧರ್ಭದಲ್ಲಿ ಶ್ರಮಪಟ್ಟ ಪೋಲಿಸ್,ಪೌರ ಕಾರ್ಮಿಕರು ಸೇರಿದಂತೆ ಆರ್ಥಿಕ ದುರ್ಬಲರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಗಜಾನನ ಮಂಗಸೂಳಿ ಅವರ ನೇತೃತ್ವದಲ್ಲಿ ಔಷಧಿ ಮತ್ತು ಅಲ್ಪೋಪಹಾರ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ್ತು ವೈಯುಕ್ತಿಕ ವಾಗಿ ಪೋಲಿಸರು, ಆರೋಗ್ಯ ಇಲಾಖೆ ಸಿಬ್ಬಂದಿ, ಹೋಮ್ ಗಾರ್ಡ,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಬೀದಿ ವ್ಯಾಪಾರಸ್ಥರು, ಇಟ್ಟಿಗೆ ಭಟಿ ಕಾರ್ಮಿಕರು,ಕೊರೊನಾ ಭಾಧಿತರಿಗೂ ಮೆಡಿಸಿನ್ ಕಿಟ್ ಕೊಡುವ. ವ್ಯವಸ್ಥೆ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ಹತ್ತು ಸಾವಿರ ಕಿಟ್ ವಿತರಣೆ ಮಾಡುವ ಯೋಜನೆ ಇದೆ ಎಂದರು.
ಈ ವೇಳೆ ಮುಖಂಡರಾದ ಮಾಜಿ ಶಾಸಕ ಶಹಜಾನ್ ಡೋಂಗರಗಾಂವ್,ಅನೀಲ ಸುಣಧೋಳಿ,ಶ್ರೀಕಾಂತ ಪೂಜಾರಿ,
ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ್ ಐಹೊಳೆ, ಅಸ್ಲಮ್ ನಾಲಬಂದ್,ಬಸವರಾಜ ಬುಟಾಳಿ,ಧರೆಪ್ಪ ಠಕ್ಕನ್ನವರ,ಶಿವು ಗುಡ್ಡಾಪೂರ,ರವಿ ಬಡಕಂಬಿ,ಬೀರಪ್ಪ ಯಂಕಚ್ಚಿ,
ಶಬ್ಬೀರ ಸಾತಬಚ್ಚೆ
ಸೈಯ್ಯದ ಅಮೀನ್ ಗದ್ಯಾಳ,
ಉಮರ ಸಯ್ಯದ್ ಹುಲಗಬಾಳಿ,
ರಾಜು ಜಮಖಂಡೀಕರ,ಮಹಂತೇಶ್ ಬಾಡಗಿ,ಮಂಜು ಹೋಳಿಕಟ್ಟಿ, ಸುನಿತಾ ಐಹೊಳೆ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');