ಶೌಚಾಲಯ ನಿರ್ಮಾಣಕ್ಕೆ ಗ್ರಾಮಸ್ಥರಿಂದಒತ್ತಾಯ

0

ಶೌಚಾಲಯ ನಿರ್ಮಾಣಕ್ಕೆ  ಗ್ರಾಮಸ್ಥರಿಂದಒತ್ತಾಯ ರಾಮದುರ್ಗ.ತಾಲೂಕಿನ  ಕೆಚಂದರಗಿ ಸರಕಾರಸ್ವಚ್ಛ ಗ್ರಾಮ ನಿರ್ಮಾಣಕ್ಕಾಗಿ ಕೋಟ್ಯಾಂತರರೂ.  ಖರ್ಚುಮಾಡಿಶೌಚಾಲಯ  ನಿರ್ಮಿಸಿಕೊಳ್ಳುವಂತೆ   ಒತ್ತಾಯಿಸುತ್ತಿದೆ. ಆದರೆರಾಮದುರ್ಗತಾಲೂಕಿನಕೆಚಂದರಗಿಗ್ರಾಮಪಂಚಾಯಿತಿಅನೇಕಮೂಲಸೌಲಭ್ಯಗಳಿಂದವಂಚಿತವಾಗಿದೆಗ್ರಾಮಸ್ಥರೇನಮಗೆನಮ್ಮಮನೆಯಹತ್ತಿರಕಾಲಿಜಾಗವಿರುವುದಿಲ್ಲಸಾರ್ವಜನಿಕಜಾಗಇರುತ್ತದೆಅದರಲ್ಲಿಸಾರ್ವಜನಿಕಶೌಚಾಲಯಕಟ್ಟಿಸಿಕೊಡಿಎಂದುಜನರುಗ್ರಾಮಪಂಚಾಯಿತಿಅವರನ್ನುಕೇಳಿಕೊಳ್ಳುವಮುಂದಾದಘಟನೆನಡೆದಿದೆ.

ಅದರಲ್ಲೂವಯಸ್ಸಿಗೆಬಂದಹೆಣ್ಣುಮಕ್ಕಳು, ಬಾಣಂತಿಯರು, ವೃದ್ಧೆಯರು, ಅನಾರೋಗ್ಯಕ್ಕೆಒಳಗಾದವರಿಗೆಮಲವಿಸರ್ಜಿಸುವುದೇದೊಡ್ಡಸಮಸ್ಯೆಆಗುತ್ತದೆ. ಕತ್ತಲಾಗುವುದನ್ನೇಕಾಯಬೇಕಾದುದುಅಮಾನವೀಯ.
ಮುಂಜಾನೆಮಲವಿಸರ್ಜನೆಮಾಡುವುದುಸಹಜಕ್ರಿಯೆ. ಆದರೆಮನೆಯಲ್ಲಿಶೌಚಾಲಯಇಲ್ಲದಮಹಿಳೆಯರುರಾತ್ರಿಗಾಗಿಕಾಯಬೇಕು. ಕತ್ತಲಾಗುತ್ತಿದ್ದಂತೆಯೇಅವರುಕೈಯಲ್ಲಿಚೊಂಬುಹಿಡಿದುಕೊಂಡುಹೊರಡುತ್ತಾರೆ.

ರಸ್ತೆಪಕ್ಕದಲ್ಲಿಬಹಿರ್ದೆಸೆಗೆಕೂರುತ್ತಾರೆ. ದಾರಿಯಲ್ಲಿಗಂಡಸರುಬಂದರೆಎದ್ದುನಿಲ್ಲುತ್ತಾರೆ, ಅವರುಹೋದಮೇಲೆಮತ್ತೆಕೂರುತ್ತಾರೆ. ಯಾವುದಾದರೂವಾಹನದಸದ್ದುಕೇಳಿಸಿದರೆಸಾಕು, ತಕ್ಷಣವೇಎದ್ದುನಿಲ್ಲುತ್ತಾರೆ. ಹಾಗೆಯೇವಾಹನದಬೆಳಕುಬಿದ್ದರೂಎದ್ದುನಿಲ್ಲುತ್ತಾರೆ. ಮಹಿಳೆಯರನ್ನುಕಾಣಬಹುದು. ಇವರುರಾತ್ರಿಹೊತ್ತಲ್ಲೂನೆಮ್ಮದಿಯಾಗಿಮಲಬಾಧೆಯನ್ನುತೀರಿಸಿಕೊಳ್ಳಲುಆಗುವುದಿಲ್ಲ. ಶಾಲೆಯಲ್ಲಿತಪ್ಪುಮಾಡಿದವಿದ್ಯಾರ್ಥಿನಿಗೆಬಸ್ಕಿಹೊಡೆಯುವಶಿಕ್ಷೆವಿಧಿಸಿದಂತೆಭಾಸವಾಗುತ್ತದೆಆದೃಶ್ಯ.

ಮಳೆಗಾಲದಲ್ಲಿಗ್ರಾಮೀಣಮಹಿಳೆಯರಸ್ಥಿತಿಯನ್ನುನೆನಪಿಸಿಕೊಳ್ಳುವುದೂಕಷ್ಟ. ಏಕೆಂದರೆಮಳೆಯಿಂದರಸ್ತೆಯಲ್ಲಿಕಾಲಿಡುವುದೇಕಷ್ಟವಾಗಿರುತ್ತದೆ. ಅಂತಹಸ್ಥಿತಿಯಲ್ಲಿ, ಅದಾಗಲೇಹೇಸಿಗೆಯಾಗಿಹೋಗಿರುವಜಾಗದಲ್ಲೇಮತ್ತೆಕುಳಿತುಕೊಳ್ಳಬೇಕೆಂದರೆನರಕಕ್ಕೆಸಮ.

ಆದರೂನಿತ್ಯಇತ್ತಮುಖಮಾಡುವುದನ್ನುಇವರುಬಿಡುವಂತಿಲ್ಲ. ಏಕೆಂದರೆಇವರಿಗೆಬೇರೆದಾರಿಇಲ್ಲ.
ಇನ್ನಾದರೂಗ್ರಾಮಪಂಚಾಯಿತಿಯವರುಎಚ್ಚೆತ್ತುಕೊಂಡುಇವರಿಗೆಸಾರ್ವಜನಿಕಶೌಚಾಲಯನಿರ್ಮಿಸಿಕೊಡಬೇಕುಸ್ಥಳೀಯರಆಗ್ರಹ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');